ಹನಿಗವನಮ್ಯಾಚಿಂಗ್ಶರ್ಟಿಗೆ ಬೇಕು ಮ್ಯಾಚಿಂಗ್ ಪ್ಯಾಂಟು ಸೀರೆಗೆ ಬೇಕು ಮ್ಯಾಚಿಂಗ್ ಬ್ಲೌಸ್ ಗಂಡಿಗೆ ಬೇಕು ಮ್ಯಾಚಿಂಗ್ ಹೆಣ್ಣು ಎಲ್ಲಕೆ ಮಿಗಿಲು ಹೃದಯಕೆ ಬೇಕು ಸರ್ಚಿಂಗ್ ಕಣ್ಣು! *****...ಪರಿಮಳ ರಾವ್ ಜಿ ಆರ್March 9, 2016 Read More
ಹನಿಗವನಶಕುನಬೆಕ್ಕು ಅಡ್ಡ ಬಂದರೆ ಕೆಲಸಕ್ಕೆ ಅಪಶಕುನ ಹುಡುಗಿ ಅಡ್ಡ ಬಂದರೆ ಮದುವೆಗೆ ಶುಭ ಶಕುನ. *****...ಪರಿಮಳ ರಾವ್ ಜಿ ಆರ್March 2, 2016 Read More
ಕವಿತೆಸಂಬಳಪತ್ನಿ ಸಂಬಳ ಕುಂಬಳ ಪತಿಯ ಸಂಬಳ ಗಿಂಬಳ ಕೂಡಿ ಬೆಳಗಿದೆ ಸಂಸಾರದಂಗಳ ಬಾಳು ಮಂಗಳ. *****...ಪರಿಮಳ ರಾವ್ ಜಿ ಆರ್February 24, 2016 Read More
ಹನಿಗವನಜಾಹಿರಾತುಲುಂಗಿಯ ಕೊಂಡರೆ ಒಗೆಯಲು ಸೋಪು ಉಚಿತ! ಅಂಗಿಯ ಕೊಂಡರೆ ಗುಂಡಿ ಉಚಿತ! ತಂಗಿಯ ಮದುವೆಯಾದರೆ ಅವಳ ನಾಯಿ ಬೆಕ್ಕು ಉಚಿತ!! *****...ಪರಿಮಳ ರಾವ್ ಜಿ ಆರ್February 17, 2016 Read More
ಹನಿಗವನಉಚಿತಕೂಸನ್ನು ಆಡಿಸಿಕೊಂಡರೆ ಒಂದು ಮುದ್ದು ಉಚಿತ ಕೂಸು ಅಳುವುದನ್ನು ನಿಲ್ಲಿಸಿದರೆ ಕೂಸೆ ನಿಮಗೆ ಉಚಿತ!! *****...ಪರಿಮಳ ರಾವ್ ಜಿ ಆರ್February 10, 2016 Read More
ಹನಿಗವನಒಂದು – ಹಲವುದೇವನೊಬ್ಬ ನಾಮ ಹಲವು ದಾನವನೊಬ್ಬ ಕ್ರೈಮು ಹಲವು ಮಾನವನೊಬ್ಬ ಮನಸ್ಸು ಹಲವು ಒಲವು ಒಂದೆ ಪರಿಯು ಹಲವು! *****...ಪರಿಮಳ ರಾವ್ ಜಿ ಆರ್February 3, 2016 Read More
ಹನಿಗವನವಾಕಿಂಗ್ಹೆಣ್ಣಿನ ಹೃದಯಕ್ಕೆ ನೇರ ದಾರಿಯಿಲ್ಲ ಕಾಡಿಗೆ ಕಣ್ಣಿನ ಟಾರು ದಾರಿಯಲ್ಲಿ ಹುಡುಗರು ನಡೆದು ಬರುತ್ತಾರೆ ‘ಲವ್’ ಎಂಬ ವಾಕಿಂಗ್ಗೆ! *****...ಪರಿಮಳ ರಾವ್ ಜಿ ಆರ್January 27, 2016 Read More
ಹನಿಗವನಸಂತಾನಸತ್ಯವ ನುಡಿದರೆ ಗಾಂಧಿಯ ಸಂತಾನ ಮಿಥ್ಯವ ನುಡಿದರೆ ಕಾಡುವುದು ಶನಿ ಸಂತಾನ *****...ಪರಿಮಳ ರಾವ್ ಜಿ ಆರ್January 20, 2016 Read More
ಹನಿಗವನಸಹಚರ್ಯಹಸು ಮೆಲ್ಲುತ್ತಾ ವಿರಮಿಸುವುದು, ಕೂಸು ಅಳುತ್ತಾ ಮಲಗುವುದು, ಕುದುರೆ ನಿಂತೇ ಕಣ್ಣು ಮುಚ್ಚುವುದು, ಸರಕಾರಿ ನೌಕರರು ಕೆಲಸ ನಿಲ್ಲಿಸಿ ತೂಕಡಿಸಿ ಮಲಗುವುದು, ಅವರ ದಿನಚರ್ಯೆ ಅವರು ಬೆಳಸಿಕೊಂಡ ಸಹಚರ್ಯ! *****...ಪರಿಮಳ ರಾವ್ ಜಿ ಆರ್January 13, 2016 Read More
ಹನಿಗವನಆರ್ತಾಲಾಪಶ್ರೀರಾಮ, ನಾನೆಂಬುದು ನಿನ್ನ ಪ್ರೇಮಾಲಾಪ ಶ್ರೀಕೃಷ್ಣ ಲೀಲೆ ನನಗೇಕೆಂಬುದು ನಿನ್ನ ಆರ್ತಾಲಾಪ! *****...ಪರಿಮಳ ರಾವ್ ಜಿ ಆರ್January 6, 2016 Read More