ಹನಿಗವನಪುಷ್-ಪುಲ್ಬಾಗಿಲಿಗೆ ಹಲಗೆ ‘ಪುಷ್’ – ‘ಪುಲ್’ ಜಗ್ಗಿ ಎಳೆದು ನುಗ್ಗಿದರೆ ಬಾಳು ಸಕ್ಸಸ್ ಫುಲ್! *****...ಪರಿಮಳ ರಾವ್ ಜಿ ಆರ್May 25, 2016 Read More
ಹನಿಗವನಗುರಿಮಹತ್ವದ ಗುರಿಗೆ ಆರು ಮುಖ ಪ್ರಯತ್ನ ಮಾಡಬೇಕು ಅದೃಷ್ಟ ಕೂಡಬೇಕು ಗುಣ ಇರಬೇಕು ಹಣ ಸೇರಬೇಕು ಶ್ರಮ ಗೈಯಬೇಕು ದೈವ ಕೃಪೆ ಬರಬೇಕು! *****...ಪರಿಮಳ ರಾವ್ ಜಿ ಆರ್May 18, 2016 Read More
ಹನಿಗವನಜಗಳ-ಕದನಒಂದು ಕಿವಿಯಲ್ಲಿ ಕೇಳಿ ಒಂದು ಕಿವಿಯಲ್ಲಿ ಬಿಡುವುದು ಮೌನ ದವನ! ಎರಡು ಕಿವಿಯಲ್ಲಿ ಕೇಳಿ ಎರಡು ಕೈಯಲ್ಲೂ ಬಿಡುವುದು ಜಗಳ ಕದನ!! *****...ಪರಿಮಳ ರಾವ್ ಜಿ ಆರ್May 11, 2016 Read More
ಹನಿಗವನಯಾವ ಲಿಪಿ?ಬ್ರಹ್ಮ ಲಿಪಿಯಲ್ಲಿ ಕೊರೆದ ಬ್ರಹ್ಮ ಮಾನವನ ಹಣೆಬರಹ ಮಾರ್ಡ್ನ ಲಿಪಿಯಲ್ಲಿ ಮಾನವ ಬರೆದ ಬ್ರಹ್ಮನ ತಲೆ ಬರಹ ತಲೆನೋವ! *****...ಪರಿಮಳ ರಾವ್ ಜಿ ಆರ್May 4, 2016 Read More
ಹನಿಗವನಇಲ್ಲದಿದ್ದರೇನು?ಬುದ್ಧಿ ಇಲ್ಲದ ಮನುಷ್ಯ ಬಚ್ಚಲಿಲ್ಲದ ಮನೆ ಹೃದಯವಿಲ್ಲದ ಮನುಷ್ಯ ತೋಟವಿಲ್ಲದ ಮನೆ! *****...ಪರಿಮಳ ರಾವ್ ಜಿ ಆರ್April 27, 2016 Read More
ಹನಿಗವನಏನಿಲ್ಲ?ತಲೆಯಿಲ್ಲದವಗೆ ತಲೆ ಬಿಸಿ ಇಲ್ಲ ಕಲೆ ಇಲ್ಲದವಗೆ ಬಾಳು ಸಿಹಿ ಇಲ್ಲ ಬಲೆ ಇಲ್ಲದವಗೆ ಮೀನು ಮಾಣಿಕ್ಯವಿಲ್ಲ! *****...ಪರಿಮಳ ರಾವ್ ಜಿ ಆರ್April 20, 2016 Read More
ಹನಿಗವನಕೊಂಡಿಪ್ರೇಮಕ್ಕೆ ಕೊಂಡಿ ಸ್ನೇಹ ಸ್ನೇಹಕ್ಕೆ ಗಿಂಡಿ ಪ್ರೇಮ ಹೃದಯಕ್ಕೆ ಕಿಂಡಿ ಕಣ್ಣು ಬಾಳಿಗೆ ಬಂಡಿ ಗಂಡು ಹೆಣ್ಣು! *****...ಪರಿಮಳ ರಾವ್ ಜಿ ಆರ್April 13, 2016 Read More
ಹನಿಗವನಲವ್ವುಬೆರಳಲಿ ಬೆರಳ ಹೊಸೆದು ನಡೆವ ದಾರಿ ಅದು ಟೈಂಪಾಸ್ ಲವ್ವು, ಬೆಂಚಿನ ಅಂಚಿನಲಿ ಕುಳಿತು ಆಡಿದೆರಡು ಮಾತು ಅದು ಬೈಪಾಸ್ ಲವ್ವು, ನಾಲ್ಕಿಉ ರಸ್ತೆಯಲಿ ಸೇರಿ ಸಿಕ್ಕಿಕೊಂಡರೆ ಅದು ಟ್ರಾಫಿಕ್ಜಾಮ್ ಲವ್ವು! *****...ಪರಿಮಳ ರಾವ್ ಜಿ ಆರ್April 6, 2016 Read More
ಹನಿಗವನದೋಸ್ತಿಬಾಲ್ಯದ ಗೆಳೆಯ ಚಡ್ಡಿ ದೋಸ್ತ್ ಈಗ ಅವನು ದಢಿಯಾ! ಬಾಲ್ಯದ ಗೆಳತಿ ‘ಗುಡಿಯಾ’ ಈಗ ಅವಳು, ‘ಬಢಿಯಾ’! *****...ಪರಿಮಳ ರಾವ್ ಜಿ ಆರ್March 30, 2016 Read More
ಹನಿಗವನಕಿವಿಗಳುಕಿವಿಗಳು ಬೇಕು ಸಾರ್ ಕಿವಿಗಳು! ಕತ್ತೆಯ ಕಿವಿಗಳು ಕುದರೆಯ ಕಿವಿಗಳು ಹಸುವಿನ ಕಿವಿಗಳು ಎತ್ತಿನ ಕಿವಿಗಳು ಕವಿಯ ಭಂಡಾರ ತುಂಬಲು ಆನೆಯ ಕಿವಿಗಳು ಸಮಯವಿದ್ದರೆ ಕಾವ್ಯಕ್ಕೆ ಮಾನವನ ಕಿವಿಗಳು! *****...ಪರಿಮಳ ರಾವ್ ಜಿ ಆರ್March 23, 2016 Read More