ಹನಿಗವನಹೌದಪ್ಪ ಅಲ್ಲಪ್ಪ‘ಹೂಂ’ ಅಂದು ಹೌದಪ್ಪ ಹೊಟ್ಟೆ ತುಂಬಾ ತುಂಬಿಸಿಕೊಂಡ ‘ಊಹೂಂ’ ಅಂದು ಅಲ್ಲಪ್ಪ ಪಟ್ಟೆ ತಲೆಗೆ ಕಟ್ಟಿಸಿಕೊಂಡ *****...ಪರಿಮಳ ರಾವ್ ಜಿ ಆರ್April 4, 2018 Read More
ಹನಿಗವನಮಂಗಪ್ಪಅವರಿಗೆ ಅವರ ಹಂಗಪ್ಪ ಇವರಿಗೆ ಇವರ ಹಂಗಪ್ಪ ಎಲ್ಲಿದ್ದರೆ ಅಲ್ಲಿ ಹಂಗಪ್ಪ ಇರುವುದ ಕಲಿ ಮಂಗಪ್ಪ *****...ಪರಿಮಳ ರಾವ್ ಜಿ ಆರ್March 28, 2018 Read More
ಹನಿಗವನಕಾಲಜೀವದ ಕತ್ತನ್ನು ಕತ್ತರಿಸಲು ಕಾಲನ ಕತ್ತರಿ ಮಸೆಯುತ್ತಿರುತ್ತದೆ. *****...ಪರಿಮಳ ರಾವ್ ಜಿ ಆರ್March 21, 2018 Read More
ಹನಿಗವನಆತ್ಮಹತ್ಯೆಆತ್ಮಹತ್ಯೆಗೆ ಯಮಗಂಡ ಕಾಲವೆಂದು ಗುಳಿಗೆ ಕಾಲಕ್ಕೆ ಕಾದುನಿಂತ ತಿಳಿಗೇಡಿತಮ್ಮ! *****...ಪರಿಮಳ ರಾವ್ ಜಿ ಆರ್March 14, 2018 Read More
ಹನಿಗವನಇತಿಹಾಸಗೋಡೆಗಳು ಕೋಟೆಗಳು ಗೋಪುರ ಅರಮನೆಗಳು ಮುಖದ ಬಿಗಿ ಮೌನದಲಿ ಬಚ್ಚಿಟ್ಟುಕೊಂಡಿ ಹಾಸ ಇದು ಇತಿಹಾಸ! *****...ಪರಿಮಳ ರಾವ್ ಜಿ ಆರ್March 7, 2018 Read More
ಹನಿಗವನಸ್ವರದೂರದಿಂದ ಕಂದರವೂ ಬಲು ಸುಂದರ ತಾರಾ ಮಂದರದ ಸ್ವರಗಳು ಕಿವಿಗೆ ಹಾಕಿವೆ ಹಾಡಿನ ಹಂದರ *****...ಪರಿಮಳ ರಾವ್ ಜಿ ಆರ್February 28, 2018 Read More
ಹನಿಗವನವಿನಯನಯದಲ್ಲಿ ‘we’ ಸೇರಿದರೆ ವಿನಯ ಇದೇನು ವಿಸ್ಮಯ? ನಯದಲ್ಲಿ ನಾವು ಸೇರಿದರೆ ಇದೇನು ಚಿನ್ಮಯ? *****...ಪರಿಮಳ ರಾವ್ ಜಿ ಆರ್February 21, 2018 Read More
ಹನಿಗವನಗತಿತರ, ತಮ, ಗತಿ ಹುಟ್ಟೊಂದು ತರಗತಿ ಸಾವೊಂದು ಚರಮಗತಿ ಹುಟ್ಟು ಸಾವಿನ ಬಾಳು ಪರಮಗತಿ *****...ಪರಿಮಳ ರಾವ್ ಜಿ ಆರ್February 14, 2018 Read More
ಹನಿಗವನವೃತ್ತಹುಟ್ಟು ಇದೊಂದು ಅರ್ಧವೃತ್ತ ಸಾವು ಮತ್ತೊಂದು ಅರ್ಧವೃತ್ತ ಹುಟ್ಟು ಸಾವು ಬಿಡಿಸಿದೆ ಒಂದು ಪೂರ್ಣ ವೃತ್ತ *****...ಪರಿಮಳ ರಾವ್ ಜಿ ಆರ್February 7, 2018 Read More
ಹನಿಗವನಪ್ರಯಾಣಕೆಲವರಿಗೆ ರೈಲು ಕೆಲವರಿಗೆ ಜೈಲು ಕೆಲವರಿಗೆ ಬೈಲು ಎಲ್ಲರಿಗೂ ಪ್ರಯಾಣ ಮೈಲು, ಮೈಲು ಇದು ಜೀವನದ ಸ್ಟೈಲು ಜೋಪಾನವಾಗಿಡಿ ಪ್ರಯಾಣದ ಫೈಲು ಟಿಕೆಟ್ ಇರಲಿ ಕೈಲು *****...ಪರಿಮಳ ರಾವ್ ಜಿ ಆರ್January 31, 2018 Read More