
ಮಾನವ ಜನ್ಮ ದೊಡ್ಡದು ಸಾರಿದರು ಪುರಂದರ ದಾಸರು ಮಾವನ ಜನ್ಮ ದೊಡ್ಡದು ಅಂದರು ಅಳಿಯರಾಯರು ಮಗಳನಿತ್ತರು, ಮನೆಯತೆತ್ತರು ನಾ ಕೇಳೆ ಕೊಟ್ಟಾರು ಬಿಸಿ ನೆತ್ತರು, ಸೇರಿಸಿ ಅತ್ತರು! *****...
ತಿಂಗಳು ಒಂದು ನಾನೊಂದು ‘ಭ್ರೂಣ’ ಅಮ್ಮನ ಗರ್ಭ ನನ್ನಯ ತಾಣ ಪ್ರೀತಿಯಲಿ ಅಂಕುರಿಸಿರುವೆ ಆರಂಭ, ನನ್ನ ಮಂಗಳದ ಮಾನವ ಜನ್ಮ. ಜೀವ ಕೋಶಗಳ ನಿಖರ ತಾಳ ಹಿಮ್ಮೇಳದಲಿ ಬೆಳೆಯುತ್ತಿರುವೆ, ಬೆಳಗಲು ಕುಲದೀಪ, ಮರಿಕೂಸು ನಾನು ಬಾನ ಬೆಳಗುವ ಚಂದಿರನಂತೆ. ಅಣಿಮ...
ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು ವಿವರಿಸಿ ಹೇಳುತ್ತಿದ್ದರು. ಅದು ಭಾರತದಲ್ಲಿ ಅಂಚೆ ಇಲಾಖೆಯಲ್ಲಿ ನೌ...
ಗೆದ್ದ ಎತ್ತಿನ ಬಾಲ ಹಿಡಿದು ಪೆದ್ದನೂ ಹದ್ದಾಗಿ ಹಾರಿದ್ದ ಸಿದ್ದಿ ಸಾಧಿಸುವ ಜಿದ್ದಿನಲಿ ಜಾಣೆ ಎಣ್ಣೆ ಜಿಡ್ಡಲಿ ಹಾರಿಬಿದ್ದ *****...
ಹೊತ್ತು ಬಂದಾಗ ಕೊಡೆ ಹಿಡಿದು ಸೊತ್ತು ಸಂಪಾದಿಸಿದ್ದ ತಿಮ್ಮ ಹೊತ್ತಿಲ್ಲದ ಹೊತ್ತಲ್ಲಿ ಹೋಗಿ ಆಪತ್ತು ತಂದು ಕೊಂಡಿದ್ದರೆ ತಿಳಿಗೇಡಿ ತಮ್ಮ *****...








