ಇರುವೆ ಇರುವೆ ಬಾ ಇಲ್ಲಿ

ಇರುವೆ ಇರುವೆ ಬಾ ಇಲ್ಲಿ

ಇರುವೆ ಇರುವೆ ಬಾ ಇಲ್ಲಿ ಯಾವ್ಯಾವ್ ಊರು ನೋಡಿದ್ದೀ? ಯಾವ್ಯಾವ್ ಊರ್‍ನಲ್ ಏನೇನ್ ಕಂಡಿ, ಈಗ ಎಲ್ಲಿಗ್ ಹೊರಟಿದ್ದೀ? ಬಾಗಿಲ ಸಂದು, ಗೋಡೆ ಬಿರುಕು ಬೆಲ್ಲದ ಡಬ್ಬ, ಹಿತ್ಲು ತಿಂಡೀ ಇರೋ ಹುಡುಗನ ಜೇಬು,...
ಅಮ್ಮ ಅಮ್ಮ, ಬೆಕ್ಕು ನಾಯಿ

ಅಮ್ಮ ಅಮ್ಮ, ಬೆಕ್ಕು ನಾಯಿ

ಅಮ್ಮ ಅಮ್ಮ, ಬೆಕ್ಕು ನಾಯಿ ಯಾಕೆ ಹಾಗಿವೆ? ನಾಚಿಕೆನೇ ಇಲ್ಲ ಥೂ ಕೆಟ್ಟೇ ಹೋಗಿವೆ. ಬಟ್ಟೇ ಇಲ್ದೆ ಬರೀ ಮೈಲೇ ಹೊರಗೆ ಬರತ್ವೆ ಕಾಚ ಕೂಡ ಇಲ್ಲ ಥೂ ಎಲ್ಲಾ ಕಾಣತ್ತೆ! ಹಲ್ಲು ಉಜ್ಜಿ...
ಆನೆ ಬಂತು ಆನೆ ಬಂತು

ಆನೆ ಬಂತು ಆನೆ ಬಂತು

ಆನೆ ಬಂತು ಆನೆ ಬಂತು ಬನ್ನಿ ಎಲ್ಲರೂ ಬುಟ್ಟಿ ತುಂಬ ಕಬ್ಬು ಬೆಲ್ಲ ತನ್ನಿ ಎಲ್ಲರೂ ಆನೆ ಹೊಟ್ಟೆ ಲಾರಿ ಹಾಗೆ ಭಾಳ ದೊಡ್ಡದು ಕಣ್ಣು ಮಾತ್ರ ಗೋಲೀ ಹಾಗೆ ತುಂಬ ಸಣ್ಣದು ಒಂದೊಂದ್...
ಮರಕ್ಕೆ ಸದ್ಯ ಬಾಯಿಲ್ಲ

ಮರಕ್ಕೆ ಸದ್ಯ ಬಾಯಿಲ್ಲ

ಮರಕ್ಕೆ ಸದ್ಯ ಬಾಯಿಲ್ಲ ಹಾಗೇನಾದ್ರೂ ಇದ್ದಿದ್ರೆ ಹಣ್ಣನ್ ತಾನೇ ನುಂಗ್ತಿತ್ತು ನಮಗೆಲ್ ಹಣ್ಣು ಕೊಡ್ತಿತ್ತು? ಗಿಡಕ್ಕೆ ಸದ್ಯ ಜಡೆಯಿಲ್ಲ ಇದ್ದಿದ್ರೆ ಅದು ಹೂವನ್ನ ತಾನೇ ಮುಡ್ಕೊಂಡ್ ಬಿಡ್ತಿತ್ತು ನಮಗೆಲ್ ಹೂವು ಸಿಗ್ತಿತ್ತು? ಗುಡಿಲಿರೋ ದೇವ್ರಿಗೆ...

ಮಳೆ ಬರಲಿ ಪ್ರೀತಿಯ ಬನಕೆ

ಮಳೆ ಬರಲಿ ಪ್ರೀತಿಯ ಬನಕೆ ಅರಳಲಿ ಹೂ ಗಿಡ ಲತೆ ಮರಕೆ ಅತ್ತು ಕರೆದು ಆಡುವ ಮಾತು ಬತ್ತಿದ ತೊರೆಯಾಯಿತು ಸೋತು ಎಷ್ಟು ಉತ್ತಿ ಬಿತ್ತಿದರೇನು ಸತ್ತ ಬೀಜ ಮೊಳೆವುದೆ ತಾನು? ಭಾವತೇವವಿಲ್ಲದ ಎದೆಯು...

ಹೋಗುವಿಯೋ ನೀ ಹೋಗು

ಹೋಗುವಿಯೋ ನೀ ಹೋಗು - ಮತ್ತೆ ನುಡಿಯದೆ ಇರುವುದೆ ಮುರಳಿ? ಬಂದೇ ಬರುವೆ ಹೊರಳಿ-ನೀ ಬಂದೇ ಬರುವೆ ಮರಳಿ. ಅದ್ದುವಳಲ್ಲ ನನ್ನೀ ಬಾಳನು ಸಲ್ಲದ ಕಣ್ಣೀರಲ್ಲಿ ತೆರಳುವಳಲ್ಲ ದೀಪವ ನಂದಿಸಿ ಜೀವನದುತ್ಸವದಲ್ಲಿ ಏನೇ ಕಂಟಕ...

ತಗೊ ಹಿಂದಕೆ ತಗೊ ಹಿಂದಕೆ

ತಗೊ ಹಿಂದಕೆ ತಗೊ ಹಿಂದಕೆ ನೀ ನೀಡಿದ ವರವ ಓ ಆನಂಗದೇವ ಮುಕ್ತಿ ನೀಡು ಅಳಿಸಿ ನಿನ್ನ ಈ ಮಿಥ್ಯಾ ಜಾಲ ಓ ಅನಂಗ ದೇವ ಸುರಿವೆ ನಿನ್ನ ಪಾದದಲ್ಲಿ ಹುಸಿಯಾದೀ ಚೆಲುವ ಮರೆಸಿ...

ಹರಿಯುವ ನೀರಿನ ತರ ಈ ಬಾಳು

ಹರಿಯುವ ನೀರಿನ ತರ ಈ ಬಾಳು ಸರಿದು ಹೋಯಿತೇ! ನಾರಿಯಾಗಿ ನಾ ಪಡೆದದ್ದೆಲ್ಲಾ ವ್ಯರ್ಥವಾಯಿತೇ! ಒಂದೆ ಗಳಿಗೆ ಕಣ್ಣೀರ ತೇವಕೆ ಹಮ್ಮು ಆರಿತೇ, ನೋವಿನ ದನಿ ವಸಂತನ ಮುಖದ ಗೆಲುವ ಅಳಿಸಿತೇ! ಕಂಬನಿ ಸೂಸುವ...

ಯಾವ ದೇವಿಯೋ ಯಾವ ವಿನೋದಕೊ

ಯಾವ ದೇವಿಯೋ ಯಾವ ವಿನೋದಕೊ ನಮ್ಮನೆಸೆದಳೀ ಮಾಯೆಯಲಿ, ಬಾ ಒಲವೇ ಮೈಮರೆಯುವ ನಾವು ಪ್ರೇಮದ ಮಧು ವೈಹಾಳಿಯಲಿ ಸ್ನೇಹದ ಹೊನಲಲಿ ವಿನೋದದಲೆಯಲಿ ಬಯಕೆಯಾಳದಲಿ ಮೀಯೋಣ ಬಗೆಬಗೆ ರಂಗಿನ ಗಂಧವನಗಳಲಿ ಪರಿವೆಯೆ ಇಲ್ಲದೆ ಅಲೆಯೋಣ ಪುಲಕಿತ...

ಎದೆಯೊಳು ಮೊರೆದಿದೆ ಒಂದೇ ಸಮನೆ

ಎದೆಯೊಳು ಮೊರೆದಿದೆ ಒಂದೇ ಸಮನೆ ಅತಲ ಜಲದ ಗಾನ ಮನವಿದು ಯಾಕೋ ನಿಲ್ಲದು ಮನೆಯಲಿ ತುಯ್ಯುತಲಿದೆ ಪ್ರಾಣ ತೂರಿಬಿಡಲೆ ಈ ಬಾಳನ್ನೇ ದುಡುಕುವ ನೆರೆಯಲ್ಲಿ ಬಾಳಿನ ಹಾಹಾಕಾರವನು ನುಂಗುವ ಮೋದದಲಿ? ನದಿಯೊಳು ಅಲೆ ಸಾಲೇಳಂತಿದೆ,...