‘ಕನ್ನಡ ಸಾಹಿತ್ಯ ಚರಿತ್ರೆ’ ಎಂದರೆ ಮೊದಲು ನೆನಪಾಗುವುದು ರಂ.ಶ್ರೀ.ಮುಗಳಿ ಆವರ ‘ಕನ್ನಡ ಸಾಹಿತ್ಯ ಚರಿತ್ರೆ’. ಆನಂತರ ಪ್ರೊ ಎಂ. ಮರಿಯಪ್ಪ ಭಟ್ಟರ ‘ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ’. ಮರಿಯಪ್ಪ ಭಟ್ಟರ ಕೃತಿ ಗಾತ್ರದಲ್ಲಿ ಚಿಕ್ಕದು; ಗುಣದಲ್...

ಕನ್ನಡಕ್ಕೆ ಶ್ರೀಕಂಠಯ್ಯಂದಿರು ಇಬ್ಬರು. ಒಬ್ಬರು ಬಿಎಂಶ್ರೀ-ಮತ್ತೊಬ್ಬರು ತೀನಂಶ್ರೀ- ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ. ಮೊದಲಿನವರು ‘ಕನ್ನಡದ ಕಣ್ವ’; ಎರಡನೆಯವರು ‘ಕನ್ನಡದ ಕಲ್ಪವೃಕ್ಷ’. ತೀನಂಶ್ರೀ ಅವರನ್ನು ನಮ್ಮ ಗೆಳೆಯರ ಗುಂಪಿನಲ್ಲಿ ‘ತೀ...

‘ಮನುಷ್ಯ ಸಮಾಜಕ್ಕೆ ಋಣಿಯಾಗಿಯೇ ಜನಿಸುತ್ತಾನೆ. ಸಮಾಜದ ಋಣ ತೀರಿಸಬೇಕಾದುದು ಅವನ ಕರ್ತವ್ಯ’. ಇದು ಡಾ. ಎಂ. ಶಿವರಾಂ ಅವರ ಮಾತು; ಮನುಷ್ಯತ್ವದ ಬಗ್ಗೆ ನಂಬಿಕೆಯುಳ್ಳ ಯಾರು ಬೇಕಾದರೂ ಆಡಬಹುದಾದ ಮಾತು. ವಿಪರ್ಯಾಸ ನೋಡಿ: ಮಾತನಾಡುವುದು ಯಾವಾಗಲೂ ಸು...

ಅಗಲಿದ ಇಷ್ಟಪಾತ್ರರನ್ನು ನೆನಪಿಸಿಕೊಳ್ಳುವುದು ಯಾತನೆಯ ಸಂಗತಿಯೂ ಹೌದು; ಹಿತ ಅನುಭವವೂ ಹೌದು. ಯಾತನೆಗೆ ಕಾರಣ ಅವರು ನಮ್ಮೊಂದಿಗಿಲ್ಲ ಎನ್ನುವುದು. ಅವರ ನೆನಪು ಮನಸ್ಸನ್ನು ಆರ್ದ್ರಗೊಳಿಸುವುದು ಹಿತ ಅನುಭವಕ್ಕೆ ಸಂಬಂಧಿಸಿದ್ದು. ಆರ್ದ್ರತೆಯ ಈ ಆನ...

ಮೂಡಬಿದಿರೆಯ ‘ಆಳ್ವಾಸ್ ನುಡಿಸಿರಿ- ೨೦೦೭’ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪ್ರೊ ಜಿ. ವೆಂಕಟಸುಬ್ಬಯ್ಯ ಮಾಹಿತಿ ತಂತ್ರಜ್ಞಾನ ಕುರಿತಂತೆ ಆಡಿದ್ದು ಎರಡು ಮಾತು. ಒಂದು ಕನ್ನಡದ ಯುವ ತಂತ್ರಜ್ಞರು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂ...

ಕರ್ನಾಟಕದ ಯಾವುದೋ ಹಳ್ಳಿಯಲ್ಲಿರುವ ಅಪ್ಪ ಅಮ್ಮ ಅಮೇರಿಕದಲ್ಲಿರುವ ಮಗನ ಮನೆಗೆ ಹೋಗುವುದು ಯಾತಕ್ಕೆ? ‘ಸೊಸೆಯ ಅಥವಾ ಮಗಳ ಬಾಣಂತನಕ್ಕೆ’ ಎನ್ನುವುದು ಜೋಕು. ಅಂತೆಯೇ ಅಮೆರಿಕನ್ನಡಿಗರು ಬೆಂಗಳೂರಿಗೆ ಬರುವುದು ಯಾತಕ್ಕಾಗಿ? ಈ ಬಗ್ಗೆಯೂ ಒಂದು ಜೋಕಿದೆ...

ಹಾರೋಹಳ್ಳಿ ಶ್ರೀನಿವಾಸ ಅಯ್ಯರ್ ದೊರೆಸ್ವಾಮಿ ಅವರು ಎಚ್.ಎಸ್.ದೊರೆಸ್ವಾಮಿ ಎಂದೇ ಪ್ರಸಿದ್ಧರು ಸ್ವಾತಂತ್ರ – ಸ್ವಾಭಿಮಾನದ ಸಾಕ್ಷಿಪ್ರಜ್ಞೆಯಂತೆ ಬದುಕುತ್ತಿರುವ ಅವರಿಗೀಗ ತೊಂಬತ್ತರ ಸಂಭ್ರಮ (ಜ: ಏಪ್ರಿಲ್ ೧೦. ೧೯೧೮). ಗುರುವಾರ ‘ದೊರೆಸ್...

ರಾಜಕಾರಣಕ್ಕೆ ಕಾಲಿಟ್ಟು ಇಪ್ಪತ್ತೈದು ವರ್ಷ ; ಬೆಳ್ಳಿಹಬ್ಬದ ಆಚರಣೆ. ಮಠಾಧಿಪತಿಯಾಗಿ ಹತ್ತು ವರ್ಷ ; ದಶಮಾನೋತ್ಸವ ಆಚರಣೆ. -ಇಂಥ ಆಚರಣೆ ವರ್ಷದಲ್ಲಿ ಆಗಾಗ ಜರುಗುತ್ತಲೇ ಇರುತ್ತವೆ; ಪತ್ರಿಕೆಗಳು ದೊಡ್ಡದಾಗಿ ಪ್ರಕಟಿಸುತ್ತಲೂ ಇರುತ್ತವೆ ಆದರೆ, ವ...

ಮನೆಗಿಂತ ವಿಶಾಲವಾದ ಮನೆಯ ಕಂಪೌಂಡು. ಅಲ್ಲಿ ನೆರಳು ಚೆಲ್ಲುತ್ತಾ ಕವಲೊಡೆದ ಐದಾರು ಮರ. ಹತ್ತಾರು ಜಾತಿಯ ಗಿಡ, ನಿರಾಳ ಮಲಗಿದ ಕಲ್ಲುಬಂಡೆಗಳು, ಮನೆಯ ಪ್ರವೇಶದಲ್ಲಿ ಸ್ವಾಗತ ಕೋರುತ ನಿಂತ ಯಕ್ಷನ ಪ್ರತಿಮೆ. ಇದೆಲ್ಲವನ್ನು ನೋಡುತ್ತ ತುಸು ಕಣ್ಣರಳಿಸ...

‘ತರಗತಿಗಳಲ್ಲಿ ಕುವೆಂಪು’ (ತೌಲನಿಕ ಸಾಹಿತ್ಯ ಮೀಮಾಂಸೆ) ಕೃತಿಯಲ್ಲಿ ‘ಹರಕೆಯ ಬಲದ ಶಿಷ್ಯ’ ಎಂದು ಡಾ.ಎಸ್.ಎಂ.ವೃಷಭೇಂದ್ರ ಸ್ವಾಮಿ ತಮ್ಮನ್ನು ಕೆರೆದುಕೊಂಡಿದ್ದಾರೆ. ತಮ್ಮ ಕೃತಿಯನ್ನು ಪ್ರಿಯಗುರುವಿನ ಜನ್ಮ ಶತಮಾನೋತ್ಸವದ ಕಿರು ಕಾಣಕೆ- ಗುರು ಕಾಣ...