
ತುಂಬಿ ಬಂದ ಕಡಲಿನಲಿ ಅಲೆ ಇಡುವ ಮುತ್ತಿನಲಿ ಏಕೆ ಕಾಡುವೆ ನಿನಗೆ ಕರುಣೆ ಬೇಡವೆ? ಹುಣ್ಣಿಮೆಯ ರಾತ್ರಿಯಲಿ ಬೆಳದಿಂಗಳ ಮಳೆಯಲಿ ತೋಯಿಸಬೇಡ ನನ್ನ ನೋಯಿಸಬೇಡ ತಾರೆಯ ಕಣ್ ಹೊಡೆತದಲಿ ರಭಸದ ಎದೆ ಬಡಿತದಲಿ ಸಿಲುಕಿಸಬೇಡ ನನ್ನ ಕೈ ಬಿಡಬೇಡ ಮುಸ್ಸಂಜೆಯ ಕೆ...
ನನಗೂ ಆಸೆ ಕವಿತೆ ಬರೆಯಲು ಭಾರತಾಂಬೆಯ ಮೇಲೆ ಸತ್ಯವ ಮುಚ್ಚಿ ಸುಳ್ಳು ಹೇಳುವುದು ಥರವೆ? ಗೆಳತಿ ಹೇಳೆ ಭಾರತಾಂಬೆಯ ಒಬ್ಬ ಮಗ ಇರುವನು ಊರ ಒಳಗೆ ಇವನಿಗೆ ಸಹಜ ಭಾರತ ಮಹಾನ್ ನಾನು ಯಾರ ಧ್ವನಿಗೆ? ಮೈಲಿಗೆ ತೊಳೆದ ಗಂಗೆ ತುಂಗೆ ಕಾವೇರಿಗೆ ಒಂದೆ ನಮನ ಮನ...
ಮಳೆ ಸುರಿಯಲಿ ಹೊಳೆ ಹರಿಯಲಿ ತಿಳಿಯಾಗಲಿ ಮೋಡ ಧಗಧಗಿಸುವ ಧರೆ ತಣಿಯಲಿ ಮನುಜನೆದೆ ಕೂಡ ಗಿಳಿ ಹಾಡಲಿ ತೆನೆ ತೂಗಲಿ ಕಾಡಾಗಲಿ ಹಸಿರು ಬುಸುಗುಟ್ಟುವ ಜಗದೆದೆಯಲಿ ಹೊಮ್ಮಲಿ ಮೆಲ್ಲುಸಿರು ರವಿ ಏಳಲಿ ಗಿರಿ ಕಾಣಲಿ ಮೂಡಲಿ ಮಳೆಬಿಲ್ಲು ಸೆರೆಯೊಳಗಿನ ಬಣ್ಣಗ...
ಯಾವುದೇ ಸಾಂಸ್ಕೃತಿಕ ಘಟಕ ಯಾವುದೇ ಸಂಸ್ಕೃತಿಯ ಸಂದರ್ಭದಲ್ಲಿ ಸರ್ವರೀತಿಯ ಸ್ವತಂತ್ರ ಘಟಕವಾಗಿರಲು ಸಾಧ್ಯವಿಲ್ಲ. ಅದು ಸಂಸ್ಕೃತಿಯ ಇತರೆ ಘಟಕಗಳೊಂದಿಗೆ ನಿಯತವಾದ ಸಂಬಂಧವನ್ನು ಇರಿಸಿಕೊಂಡೇ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಸಾಧ್ಯ. ಈ ಮ...
ಕ್ರಾಂತಿಕಾರಿಗಳು ನಾವು ಕೇಳಬೇಕು ಇಲ್ಲಿ ನೀವು || ಇರುವ ಬಡವರಿಗೆ ಮನೆ ಬೇಡ ಇರದ ರಾಮನಿಗೆ ಮನೆ ಬೇಕು ಜಾತ್ಯತೀತತೆ ಬೇಡ ಧರ್ಮಾಂಧತೆಯೆ ಸಾಕು ಭವಿಷ್ಯ ಬೇಡ ನಮಗೆ ಜೋತಿಷವೊಂದೆ ಸಾಕು ವರ್‍ತಮಾನವು ಯಾಕೆ ಸನಾತನ ಇರುವಾಗ ಸಂವಿಧಾನವು ಯಾಕೆ ಇರುವಾಗ ಮ...
ಹೀರುತ್ತಿರುವುದು ಇಂಧನವಲ್ಲ ಪ್ರಕೃತಿ ಮಾತೆಯ ರಕ್ತ ಕುಸಿದರೆ ತಾಯಿ ನಮಗಿನ್ನಾರು ಅರಿಯಲು ಆಗೊ ನೀ ಶಕ್ತ ; ಗೆಳೆಯ ಅರಿಯಲು ಆಗೊ ನೀ ಶಕ್ತ /ಪ// ಸಾಲದೆ ಹೊಂಗೆ ಸಾಲದೆ ಬೇವು ಸಾಲದೆ ಹಿಪ್ಪೆ ಸಾಲು ಎಷ್ಟು ಬೇಕೊ ತೈಲವು ನಿನಗೆ ಕಣ್ತೆರೆದಿಂದು ಹೇಳು ...
ನಾನೇ ಇರುವೆ ನನ್ನ ಪರವಾಗಿ ಪಾರ್ಲಿಮೆಂಟಿನಲ್ಲಿ ವಿ- ಧಾನ ಸೌಧದಲ್ಲಿ ನಾನೆ ಆಗಿಹೆ ನನ್ನ ವಿರೋಧಿ ಇರುವುದ ಬಾಚುವಲಿ ದೇಶವ ತೊಳೆಯುವಲಿ ಗಾಂಧಿ ಇಷ್ಟ ತತ್ವವೂ ಇಷ್ಟ ಎಲ್ಲ ಕಂಠಪಾಠ ಮೈಕು ಹಿಡಿದರೆ ಬರಿ ಚಪ್ಪಾಳೆ ಇದೇ ನಿತ್ಯದಾಟ ಅಲ್ಲವೇ ಹೇಳಿ ನಾನೆ ...
ಹೋದ ವರ್‍ಷ ಬಂದ ಹಬ್ಬ ಮರಳಿ ಬಂದಿದೆ ಅಂದು ನುಡಿದ ಶುಭ ಕಾಮನೆ ಜೆರಾಕ್ಸ್ ಕಂಡಿದೆ ನಾ ನುಡಿದೆ ಶುಭಾಶಯ ನೀ ನುಡಿದೆ ಶುಭಾಶಯ ಎಲ್ಲೆಲ್ಲೂ ಶುಭಾಶಯ ಇಲ್ಲ ಬರ ಇದಕೆ ಇಷ್ಟೆಲ್ಲಾ ಶುಭಾಶಯ ಪ್ರತಿ ವರ್ಷ ಪ್ರತಿ ಹಬ್ಬಕೂ ಆದರೂ ಹೆಚ್ಚುತ್ತಿದೆ ಯಾಕೆ ಇದಕೆ...
ಪ್ರೀತಿ ಮಧು ಹೀರಿದ ಮೇಲೆ ಗೆಳತಿ ಇರಲಿ ಸನಿಹದಲಿ ಮೇಲೆ ಬರಲಿ ಪ್ರಕೃತಿ ಚೆಲುವು ಸೋಲೆ ಇಲ್ಲ ನನ್ನಲ್ಲಿ ಉಕ್ಕಿ ಬರುವ ಸಾಗರದಲೆಯು ಸರಿಯಬೇಕು ಹಿಂದಕ್ಕೆ ಮೋಹನಾಸ್ತ್ರ ಹೂಡುವ ಮದನ ಕೂಡ ಅದೇ ನೇರಕ್ಕೆ ಇರುವಾಗ ಜೊತೆಗೆ ನಲ್ಲೆ ಗೆಲುವಿಗೆಲ್ಲಿದೆ ಎಲ್ಲ...
ಸಮಕಾಲೀನ ಸಂದರ್ಭದ ಭಾರತದಲ್ಲಿ ಸಾಮಾನ್ಯ ಶಿಕ್ಷಣವು ಡೋಲಾಯಮಾನವಾಗುತ್ತಿದೆ. ಇಂತಹ ಸ್ಥಿತಿಗೆ ಶಿಕ್ಷಣ ಕ್ಷೇತ್ರವನ್ನು ಮೀರಿದ ಮತ್ತು ಇದರೊಂದಿಗೆ ಅಂತರ್ ಸಂಬಂಧವನ್ನು ಇರಿಸಿಕೊಂಡ ಒಟ್ಟು ನಮ್ಮ ವ್ಯವಸ್ಥೆಯೇ ಕಾರಣವಾಗುತ್ತಿದೆ. ಇದರಲ್ಲಿ ವರ್ತಮಾನವ...









