
ಬಾ ! ನನ್ನಿ ಅಲೌಕಿಕದ ಆರೋಹಣವಾಗಿರುವುದು ಜಳಕ ಮಾಡೋಣ ಚಂದ್ರ ತಾರೆಯರ ಸಿಹಿ ಬೆಳಕ ತನುವು ಹೂವಾಗುವುದು. ಬಾ ! ನನ್ನಿ ನೀರವ ನೆರೆಯಲಿ ಲಾಸ್ಯವಾಡುವ ಮೃದು ಮದುಲ ಹೂವು ಹುಲ್ಲಿನ ನಡೆ ಮಡಿಯ ಹಾಸಿನಲಿ ಬಾ ! ನನ್ನಿ ಕಾಣುವ ಸೃಷ್ಟಿಯ ಕಲಾ ಕುಸುರನು ಜೀ...
ಎಲ್ಲಿ ಮಾಯವಾಗುವಿರಿ ಓ ಚುಕ್ಕಿ ಚಂದ್ರಮರೆ! ಹಗಲೆಲ್ಲಾ ನೀವು ಅಷ್ಟೊಂದು ಜನ… ಒಟ್ಟಿಗೆ. ರಾತ್ರಿ ಅಷ್ಟೊಂದು ಮೆರೆಯುವಿರಿ ಮೀಯಿಸಿ ಜಗವನ್ನೆಲ್ಲಾ ತನಿ ತನಿ ಹಾಲ ಬೆಳಕಿನಲಿ. ಓಹ್! ಅನುಭವಿಸಬಹುದದನು ಧಾರಾಳವಾಗಿ ವಿವರಿಸಲಾಗದು ಆ ಅಲೌಕಿಕ ಪ್...
ಏನು ಚೋದ್ಯ ಮಾಡಿದೆ ಹುಡುಗಿ ಏನು ಚೋದ್ಯ ಮಾಡಿದೆ. ಬಟ್ಟೆ, ಬಗೆ ಹಾವ, ಭಾವ ಒಟ್ಟಾರೆ ಶೈಲಿ ಬದಲಿಸಿ ಬಿಟ್ಟೆ. ಹೊಟ್ಟೆಯೊಳಗೆ ಹಾಲು ಹುಯ್ದು ಬೆಟ್ಟದಷ್ಟು ಆಸೆ ಹುಟ್ಟಿಸಿ ಜೀವನ ದೃಷ್ಟಿ ಬದಲಿಸಿ ಬಿಟ್ಟೆ. ಕತ್ತಲ ಕರಗಿಸಿ ರಾತ್ರಿಗಳ ಸುಂದರವಾಗಿ ಮಾಡ...







