ಇದು ಶುದ್ಧ ಸುಳ್ಳು; ಚಾರಿತ್ರಿಕ ಸತ್ಯ. ಸಿಡಿಲಿನ ಹೊಡೆತದಂತೆ ಸೂಳೆಯರ ಕೇವಲ ಒಂದು ನೋಟ ಮತ್ತು ಸ್ಪರ್ಶದಿಂದ ದಿಕ್ಕೆಟ್ಟ ಭೂಮಿ, ಗಾಳಿ, ನೀರು ಮತ್ತು ಸೂರ್ಯಚಂದ್ರರೂ ತಲೆ ತಿರುಕರಂತಾಗಿದ್ದಾರೆ. ಏಕೆಂದರೆ, ಇದು ಕೇವಲ ಅವೆಲ್ಲವುಗಳಿಂದ ಮು...

  ಪ್ರಿಯೆ, ನಿನ್ನ ಆಶೆ‌ಆಕಾಂಕ್ಷೆಗಳು ಗರಿಗೆದರುವ ಕಾಲಕ್ಕೆ ನಾನು ತೀರದ ಹತ್ತಿರ ನಡೆದು ಬಂದಿದ್ದೆ. ಆಗ ಸೂರ್ಯ ಹಿಮ್ಮುಖವಾಗಿ ಉದಯಿಸುತ್ತಿದ್ದನೆಂದೇ ಹೇಳಬಹುದು. ಕಪ್ಪುಬಂಡೆಗಳನ್ನು ಹೊಡೆದುರುಳಿಸಬಲ್ಲ ಸ್ವಚ್ಛತೆಯ ಅಲೆಗಳು, ನಿರ್ಜೀವ ಹೆಣದ...

  ಒಲುಮೆಯ ಹೂವೇ, ನಾನು ಹಣ್ಣೆಲೆಯಾಗಿ ಉದುರುತ್ತಲೇ ನೀನು ವಸಂತವಾಗಿ ಉದಯಿಸಿದೆ. ಚಿನ್ನದಬಣ್ಣದ ನಿನ್ನ ಮುಂಗುರುಳಿನಲಿ ತಂಗಿದ ಆ ಅಸದೃಶ ರಾತ್ರೆಗಳು- ದನಿಗೆಟ್ಟ ಹಕ್ಕಿಯ ಗೊಗ್ಗರುಗಾನದಂತೆ ಮೈ ಹೊದೆಯುತ್ತಿವೆ. ಹಿತ್ತಲಿನ ಮುಳ್ಳು ಪೊದೆಗಳು-...

  ಓ ಪ್ರಾಣವೇ, ಯಾಕಿಷ್ಟೊಂದು ಮೃದು, ಬಂಡೆಗಲ್ಲಿನಂತೆ ಯಾಕಿಷ್ಟೊಂದು ಕಠಿಣ? ಸಾಯಲೇಬೇಕೆಂದವರಿಗೆ ಸನ್ಮಾರ್ಗ ತೋರಿಸುತ್ತಿ, ಜೀವಿಸಲೇಬೇಕೆಂದು ಪಣ ತೊಟ್ಟವರನ್ನು ದುರ್ಮಾರ್ಗಕ್ಕೆ ದೂಡುತ್ತಿ. ನಮ್ಮ ಪಾಪಗಳು ನಮ್ಮನ್ನು ಕಾಡುವ ದಿನ, ಕನಸಿನರೂಪ...

  ಹೊಲದಲ್ಲಿ ನಿಂತು ನಕ್ಷತ್ರಗಳನ್ನು ಕೈ ಬೀಸಿ ಕರೆಯುತ್ತಾಳೆ ತನ್ನೊಲುಮೆಯ ಹೂವಿಗಾಗಿ, ಬಿಸಿರಕ್ತದ ಪರಿಮಳಕ್ಕಾಗಿ ಕ್ರೂರ ಪ್ರೀತಿಗಾಗಿ. ಬೇಡ ಗೆಳತಿ, ಇನ್ನೆಷ್ಟು ದಿನ ಉಳಿದೀತು ಈ ಅಸಹಾಯಕ ಜಗತ್ತು? ಹಗಲಿನ ವೇಷದಲ್ಲಿ ರಾತ್ರೆಗಳನ್ನು ಹೊದೆಯ...

ಬ್ರಾಂಡಿಯಿಂದ, ಪೆಟ್ರೋಲ್‌ನಿಂದ, ಸಾಧ್ಯವಾದರೆ ~ಆಸಿಡ್‌ನಿಂದ ಅವಳನ್ನು ಸುಟ್ಟು ಹಾಕಬೇಕು; ಅಲ್ಲಿ, ಆ ಪ್ರೇಮ ಮತ್ತೊಮ್ಮೆ ಭವ್ಯ ಸೌಧಗಳಿಂದ ಇಣುಕುವಂತಿದ್ದರೆ ನಾನು ಬಹುಕಾಲ ದುಃಖಿಸುತ್ತೇನೆ. ಅವಳೇ ಒಗೆದು ಇಸ್ತ್ರಿ ಮಾಡಿ, ನಾನು ನಿನ್ನನ್ನು ಪ್ರೀ...

  ಅಲ್ಲಿ-ಗಾಲಿಗಳಿಲ್ಲದ, ಮುರಿದ ನೂರಾರು ಟ್ರಾಲಿಗಳು ಯುದ್ಧದಲ್ಲಿ ಮಡಿದ ವೀರಯೋಧರ ಹೆಣಗಳ ರಾಶಿಯಂತೆ ಒಂದರ ಮೇಲೊಂದು ಬಿದ್ದಿವೆ. ಲಾನ್‌ಮೂವರ್ ಹಿಡಿದು ಹುಲ್ಲು ಕತ್ತರಿಸುವ ಕೂಲಿಹೆಣ್ಣುಗಳು ಮಧ್ಯಾಹ್ನದ ಹಿಮದ ಮಳೆಯಲ್ಲೂ ಸಂಜೆಯ ರೊಟ್ಟಿ ಕುರ...

  ಅದು ಈಗಲೂ ಸರಾಗವಾಗಿ ಚಲಿಸುತ್ತದೆ ಜಲ್ಲಿ ಕಲ್ಲುಗಳ ಉಬ್ಬುತಗ್ಗಿನ ರಸ್ತೆಗಳ ಮೇಲೆ. ಅವನು ಓಡಾಡಿಸಿದ ಜಾಡನ್ನು ಹಿಡಿಯುವಾಗ ಅದು ದುಃಖಿಸುವುದನ್ನು ನೀವು ನೋಡಬೇಕು; ಒಂದು ಗಳಿಗೆ ನೀವೂ ನಕ್ಕು ಅಳದೆ ಇರಲಾರಿರಿ. ಕಣ್ಣಿಲ್ಲದ ಹೆಳವನೊಬ್ಬ ಮು...

  ಗುಡ್ಡದ ಮೇಲೆ ಹಿಮ ಮಳೆಯಂತೆ ಸುರಿಯುತ್ತಿದ್ದರೆ, ಆ ಕೋಣೆಯಲ್ಲಿ ದನದ ಮಾಂಸ, ರೆಡ್‌ವೈನ್ ಬ್ಯಾರೆಲ್‌ಗಟ್ಟಲೆ ತಯಾರಾಗುತ್ತಿತ್ತು. ಪ್ರೇಮಿಗಳಾಗಬಯಸುವ ಅದೆಷ್ಟೋ ಜೋಡಿಗಳು ಶ್ವೇತವರ್ಣದ ಮರದ ಹಿಂದೆ ಅವಿತುಕೊಂಡು, ಕೆಂಪು ಪರದೆಯೊಳಕ್ಕೆ ನುಗ್...