ಡಿಸ್‌ಮಿಸ್

‘ದುಡಿಯುವ ಮಹಿಳೆ’ ಪಟ್ಟ - ಭದ್ರ ನನಗಿಲ್ಲ. ‘ಕಸ ಮುಸುರೆಯವಳು’ ಅನ್ನುವ ಬಿರುದು ಮಾತ್ರ ನನಗೆ. ವಾರದ ರಜಾ ದಿನದಿಂದ ಹೆರಿಗೆಯ ರಜೆಯವರೆಗೆ ಯಾವ ರಜೆಯೂ ನನಗಿಲ್ಲ. ದಿಪಾವಳಿ- ಯುಗಾದಿಗೂ ರಜೆ ಇಲ್ಲ -...

ಸೋತ ಮನ

ಹೆಣ್ಣಿಗೆ ಮನ ಸೋಲದ ಗಂಡುಗಳೇ....... ಇಲ್ಲ ಚಿನ್ನಕೆ ಮನ ಸೋಲದ ಹೆಣ್ಣುಗಳೇ... ಇಲ್ಲ. ಹೆಣ್ಣಿಗೆ ಆಭರಣವೇ ಅಂದ ಗಂಡಿಗೆ ಅವಳ ಸಾಂಗತ್ಯವೇ ಚಂದ ಇಬ್ಬರು ಸೇರಲು ಬಾಳೇ ಬಂಗಾರ ಜೋಡಿಯಾಗಿದ್ದರೆ ಅನುದಿನ ಜೀವನವೇ ಸುಖ-ಸಂಸಾರ...

ಬಾಗಿಲು ಬೀದಿಗಳ ನಡುವೆ

ಮುಚ್ಚಿದ ಗೂಡಿನ ಬಾಗಿಲು, ಬಾಗಿಲಿಲ್ಲದ ಬೀದಿ ನಡುವೆ ಲೋಕವ್ಯಾಪಾರಕ್ಕೆ ಸಾಕ್ಷಿ ಒಂದು ಅಬ್ಬೇಪಾರಿ ಹೊಸಿಲು. * ಅತ್ತ ಬಾಯ್ದೆರೆದು ಬಿದ್ದುಕೊಂಡಿರುವ ಬಿನ್ನಾಣಗಿತ್ತಿ ಬೀದಿ ಆಹ್ವಾನಕ್ಕೆ ಕ್ಷಣ ಕ್ಷಣವೂ ಮರುಳಾಗಿ ಬೀಳುವ ಅಸಂಖ್ಯ ಬಡಪಾಯಿ ಜೀವಗಳು...
ಪ್ರಾತಿನಿಧಿಕ-ಅಪ್ರಾತಿನಿಧಿಕ

ಪ್ರಾತಿನಿಧಿಕ-ಅಪ್ರಾತಿನಿಧಿಕ

ಒಬ್ಬ ಸಾಹಿತಿಯ ಸಾಹಿತ್ಯ ಕೃತಿಗಳ ಮೇಲೆ ಯಾವ ರೀತಿಯ ಮಿತಿಗಳಿರುವುದು ಸಾಧ್ಯ? ವಿಲಿಯಮ್ ಫಾಲ್ಕ್‌ನರ್‌ನ ಕಥನ ಜೀವನದ ಕುರಿತಾಗಿ ಚಲೋದಾದ ಪುಸ್ತಕವೊಂದನ್ನು (Faulkner's Career: An internal Literary History) ಬರೆದಿರುವ ಲೇಖಕ ಗ್ಯಾರಿ...

ಎಂಟು ಬೇಡರು

ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ ಬಗೆ ಬಗೆಯ ಬೇಡರಿಂದಲಿ ದೂರವಾಗು. ಹೊತ್ತನ್ನು ತಿಂಬ ಸೋಮಾರಿತನ ಬೇಡ! ಮತ್ತು ಹಿಡಿಸುತ ಮೈ ಕೊಲುವ ಕಳ್ಳು ಬೇಡ! ಕತ್ತು ಕೊಯ್ಕರ ಕೂಡೆ ನಂಟುಬೇಡತನ! ಉತ್ತಮೋತ್ತಮರಲ್ಲಿ...

ನಡೆಯದೆಡುವುದನೆಂತು ವಿಜ್ಞಾನವೆನ್ನುವುದು?

ನಡೆಯುವೊಡೆ ಎಡವಿದೊಡದು ಸಹಜ ನೋವಿನೊಡೆ ಕಲಿವ ನಲಿವುಂಟಲ್ಲಿ ನಡೆಯದವನೆಡವಿದೊಡೆ ನಡೆವವನು ನೋಯುವಾಧುನಿಕ ಸ್ಥಿತಿಯೊಳಗೆ ಕೃಷಿ ತಜ್ಞ ನೆಡವಿನಲಿ ಕೃಷಿಕ ತಾ ನೋಯುತಿಹ - ವಿಜ್ಞಾನೇಶ್ವರಾ *****

ರಾಮರಾಜ್ಯ

ಕನಸು ಕಾಣುತ್ತಿದ್ದೇವೆ ಮುಂಬರುವ ದಿನಗಳಿಗಾಗಿ ಆಸೆ ಭರವಸೆಯ ಹೊರೆ ಹೊತ್ತು ತುಡಿಯುತಿದೆ ಜೀವ ಮಿಡಿಯುತಿದೆ ಜೀವ ಕಾತರಿಸುತಲಿವೆ ಕಂಗಳು ಬರುವ ನಾಳೆಗಳಿಗಾಗಿ ಎಂದು ಬರುವುದೋ ರಾಮರಾಜ್ಯ ಅಳಿಸಿ ರಾವಣರ ಸಾಮ್ರಾಜ್ಯ ಹಿಂದೆ ಇತ್ತಂತೆ ಸುಂದರ...
ವಚನ ವಿಚಾರ – ನೀನು ನಾನು

ವಚನ ವಿಚಾರ – ನೀನು ನಾನು

ಅಯ್ಯಾ ನಿನ್ನ ಮುಟ್ಟಿ ಮುಟ್ಟದೆನ್ನ ಮನ ನೋಡಾ ಬಿಚ್ಚಿ ಬೀಸರವಾಯಿತ್ತೆನ್ನ ಮನ ಹೊಳಲ ಸುಂಗಿಕಗನಂತೆ ಹೊದಕುಳಿಗೊಂಡಿತ್ತೆನ್ನ ಮನ ಎರಡೆಂಬುದ ಮರೆದು ಬರಡಾಗದೆನ್ನ ಮನ ನೀನು ಆನಪ್ಪ ಪರಿಯೆಂತು ಹೇಳಾ ಚೆನ್ನಮಲ್ಲಿಕಾರ್ಜುನಾ [ಬೀಸರ-ವ್ಯರ್ಥ, ಹೊಳಲ ಸುಂಕಿಗ-ನಗರದಲ್ಲಿರುವ...

ಬಡಭಾರತಿಗೆ

ಏನುಬೇಡಲಿ ಬಂದು ಭಾರತಿಯೆ ನಿನ್ನ | ಮಾನವಂತಿಯೆ ಜನನಿ ಸಲಹು ನೀನೆನ್ನ ||ಪಲ್ಲ|| ಬಂಗಾರ ಬೇಡುವೆನೆ ಬಳಿದೆಲ್ಲ ಪೋಗಿಹುದು | ಶೃಂಗಾರ ಬೇಡುವೆನೆ ಶಿವನ ಮನೆಯು || ಮಂಗನಂತಿಹ ಮನವು ಇಂಗಿತವನರಿಯದಲೆ | ಅಂಗಹೀನನ...