
ಎರಡನೆಯ ಮುಖ
Latest posts by ಡಾ || ವಿಶ್ವನಾಥ ಕಾರ್ನಾಡ (see all)
- ಸಾವಿರ ವರ್ಷದ ಕನ್ನಡ ಸಾಹಿತ್ಯ - December 9, 2020
- ಎರಡನೆಯ ಮುಖ - November 8, 2020
- ಸಾಹಿತ್ಯದಲ್ಲಿ ಸೃಜನಶೀಲ ಹಾಸ್ಯ - September 30, 2020
ನೋಡಿ ವಿಚಿತ್ರವೆನಿಸಿತು. ನಂಬಲು ಸಾಧ್ಯವಾಗಲಿಲ್ಲ. ನನ್ನ ಕಣ್ಣುಗಳ ಮೇಲೆ ವಿಶ್ವಾಸ ಹುಟ್ಟಲಿಲ್ಲ. ಇಷ್ಟೊಂದು ಹೂಬಹೂ ಮುಖ, ದೇಹ-ಅಂಗಾಂಗಗಳ ಪ್ರತಿಕೃತಿಯನ್ನು ನಾನೆಂದೂ ಕಂಡವನಲ್ಲ. ಕಂಡದ್ದೇ ಇಲ್ಲ ಎಂಬ ಗುಮಾನಿ ಹುಟ್ಟಿಸುವ ಆ ವ್ಯಕ್ತಿಯನ್ನು ಮರೆತು ಬಿಡುವಂತೆಯೂ ಇರಲಿಲ್ಲ. ಮನಸ್ಸು ಮತ್ತು ಬುದ್ದಿಯನ್ನು ಬಲವಂತವಾಗಿ ಪ್ರವೇಶಿಸಲು ಹವಣಿಸುವ ಆ ದೃಶ್ಯದ ವರ್ಚಸ್ಸಿನಿಂದ ಬೇರೆ ಬಗೆ ಕಾಣಲಿಲ್ಲ. ಏಳು ವರ್ಷಗಳ […]