ಅನುವಾದ ಹುಷಾರಿ ನಾಗಭೂಷಣಸ್ವಾಮಿ ಓ ಎಲ್June 12, 2020April 4, 2020 ನೀರು ಹರಿದು ಸವೆದ ಉರುಟು ಕಲ್ಲುಗಳ ಕವಚ ತೊಟ್ಟುಕೊಂಡೆ. ನನ್ನ ಹಿಂದೆ ಯಾರಾದರೂ ಬಂದರೆ ಕಾಣಲೆಂದು, ಬೆನ್ನಿಗೆ ಕನ್ನಡಿ ಹುಷಾರಾಗಿ ಕಟ್ಟಿಕೊಂಡೆ. ಕೈಗೆ ಗ್ಲೌಸು, ಕಾಲಿಗೆ ಬೂಟು, ಆಲೋಚನೆಗಳಿಗೂ ಒಂದು ದಿರುಸು. ನನ್ನ ಮೈ... Read More