
ಮೂಲೆಗೆಸೆದ ಅವಳ ನೆನಪು ಮಧ್ಯರಾತ್ರಿ ಮಡಿಲು ಸೇರಿತು *****...
ಎಷ್ಟು ತಡೆ ಹಿಡಿದರೂ ಮತ್ತೆ ಮತ್ತೆ ಮರುಕಳಿಸುತ್ತವೆ ಕಹಿ ನೆನಪುಗಳು ಸವೆಕಲು ನಾಣ್ಯದ ಹಾಗೆ! *****...
ಸುಮ್ಮನೆ ನಿಂತಿದ್ದ ನೆನಪಿಗೆ ಚಲನೆ ಕರುಣಿಸಿದ ಅವಳ ನಗೆಗೆ ನಾಲ್ಕು ತದುಕುವ ಸಲುವಾಗಿ ಮುಖ ಸಿಂಡರಿಸಿಕೊಂಡ ನನಗೆ ನನ್ನದೇ ಮುಖಭಂಗದ ಮುಖ ನೋಡುವ ಸದಾವಕಾಶ ಒಲಿಯಿತು *****...














