ತಾಯಿ

ಸರ್‍ದಾರನ ತಂದ ಅಮೇರಿಕಾಗೆ ಹೋಗಿದ್ದ. ಸರ್‍ದಾರನ ತಂದೆ ಕೇಳಿದ - ಎಲ್ಲಿ ನಿನ್ನ ತಾಯಿ? ಸರ್‍ದಾರ: ಆಕೆ ಸತ್ತು ಆರು ತಿಂಗಳಯ್ತು... ತಂದೆ: ನನಗ್ಯಾಕೆ ತಿಳಿಸಲಿಲ್ಲ ನೀನು? ಸರ್‍ದಾರ: ನಿನಗೆ ಸಂತೋಷದ ಸುದ್ದಿ ಅನಿರೀಕ್ಷಿತವಾಗಿ...

ನಾಯಕ

ಅದೊಂದು ಊರು, ಆ ಊರಿನಲ್ಲಿ ಗಂಡಸರೆಲ್ಲಾ ಹೆಂಡತಿಗೆ ಹೆದರುತ್ತಿದ್ದರು. ಒಮ್ಮೆ ಗಂಡಸರ ಎಲ್ಲಾ ಗುಪ್ತ ಸಭೆ ಸೇರಿ ಹೇಗೆ ಹೆಂಡತಿಯನ್ನು ಹತೋಟಿಯಲ್ಲಿಡುವುದು ಎನ್ನುವುದರ ಕುರಿತಾಗಿ ಚರ್ಚೆ ನಡೆಸುತ್ತಿದ್ದರು. ಆಗ ಕಾವಲುಗಾರ ತಮಾಷೆಗೆ "ನಿಮ್ಮ ಹೆಂಡತಿಯರು...

ಗೌರವ

ಸರ್‍ದಾರ ಆಕಸ್ಮಾತ್ ದಾರಿ ತಪ್ಪಿ ಲೇಡಿಸ್ ಟಾಯ್ಲೆಟ್‌ಗೆ ಹೋದ. ಹೆಂಗಸರೆಲ್ಲಾ ಗಾಬರಿಯಿಂದ ಎದ್ದು ನಿಂತಾಗ ಸರ್‍ದಾರ ಹೇಳಿದ - "ಗೌರವ ಮನಸ್ಸಿನಲ್ಲಿದ್ದರೆ ಸಾಕು ನೀವೆಲ್ಲಾ ಕುಳಿತುಕೊಳ್ಳಿರಿ." *****

ಹೋಗ್ತೀರಾ?

ಸರ್‍ದಾರ ಟ್ಯಾಕ್ಸಿ ಡ್ರೈವರ್‍ಗೆ ಕೇಳಿದ - ಸಿದ್ದಿವಿನಾಯಕ ದೇವಸ್ತಾನಕ್ಕೆ ಹೋಗ್ತೀರಾ? ಟ್ಯಾಕ್ಸಿ ಡ್ರೈವರ್‍ : ಹೋಗ್ತಿನಿ ಸಾರ್ ಸರ್‍ದಾರ : ಓಕೆ. ಹಾಗೇ ಬರುವಾಗ ನನಗೆ ಪ್ರಸಾದ ತನ್ನಿ *****

ಏನು ಅನ್ನಿಸುತ್ತೆ

ಪ್ರೇಮಿಗಳಿಬ್ಬರು ಹೋಟೆಲ್‌ನಲ್ಲಿ ಒಬ್ಬರನ್ನೊಬ್ಬರು ನೋಡುತ್ತಾ ತಿಂಡಿ ತಿನ್ನುವಾಗ ಹುಡುಗಿ ಕೇಳಿದ್ಲು - "ಹೀಗೆ ಒಬ್ಬರನ್ನೊಬ್ಬರು ನೋಡುತ್ತಾ ತಿಂಡಿ ತಿನ್ನುತ್ತಿದ್ದರೆ ನಿನಗೇನನ್ನಿಸುತ್ತೆ?" ಹುಡುಗ: ನನಗಿಂತ ನೀನು ಜಾಸ್ತಿ ತಿನ್ನುತ್ತೀ ಅನಿಸುತ್ತೆ... *****

ಟ್ಯೂಷನ್

ಗುಂಡ: ಅಮ್ಮಾ ಯು.ಕೆ.ಜಿ ನಂತರ ನಾನು ಶಾಲೆಗೆ ಹೋಗೊಲ್ಲಾ ಅಮ್ಮ: ಯಾಕೋ ಗುಂಡ: ನಾನು ಜಾಬ್ ಮಾಡ್ತಿನಿ ಅಮ್ಮ: ಬರಿ ಯು.ಕೆ.ಜಿ.ಗೆ ಏನು ಕೆಲಸ ಸಿಗುತ್ತೆ? ಗುಂಡ: ಎಲ್.ಕೆ.ಜಿ. ಗರ್ಲ್ಸಗೆ ಟ್ಯೂಷನ್ ಮಾಡ್ತಿನಿ. *****

ಜಾಸ್ತಿ ಬಾಡಿಗೆ

ಗಂಡ: ಪ್ರಿಯೆ ನಿನ್ನಾಸೆ ನೆರವೇರಿದೆ ನಾವೀಗ ಜಾಸ್ತಿ ಬಾಡಿಗೆ ಮನೆಗೆ ಹೋಗ್ತೀವಿ... ಹೆಂಡತಿ: ಅಂತೂ ಮನೆ ಬದಲಾಯಿಸುತ್ತಿದ್ದೀರಾ? ಗಂಡ: ಇಲ್ಲಾ ನಾವಿರುವ ಮನೆ ಬಾಡಿಗೆ ಜಾಸ್ತಿ ಮಾಡಿದ್ದಾರೆ. *****
cheap jordans|wholesale air max|wholesale jordans|wholesale jewelry|wholesale jerseys