ಸರ್‍ದಾರ ಟ್ಯಾಕ್ಸಿ ಡ್ರೈವರ್‍ಗೆ ಕೇಳಿದ – ಸಿದ್ದಿವಿನಾಯಕ ದೇವಸ್ತಾನಕ್ಕೆ ಹೋಗ್ತೀರಾ?
ಟ್ಯಾಕ್ಸಿ ಡ್ರೈವರ್‍ : ಹೋಗ್ತಿನಿ ಸಾರ್
ಸರ್‍ದಾರ : ಓಕೆ. ಹಾಗೇ ಬರುವಾಗ ನನಗೆ ಪ್ರಸಾದ ತನ್ನಿ
*****