ಗಲಿವರನ ಯಾತ್ರೆಗಳು

ಬೀದಿ ಜನಸಂದಣಿಗೆ ಕಾರು ರಿಕ್ಷಾಗಳಿಗೆ ಕೂಗಿ ಹೇಳುತ್ತಾನೆ : "ಎಲೆಲೆ ಇರುವೆಗಳೆ, ವೃಥಾ ನನ್ನ ಕಾಲಡಿಗೆ ಬಿದ್ದು ಅಪ್ಪಚ್ಚಿಯಾಗದಿರಿ-ತೊಲಗಿ" ನಡೆಯುತ್ತಾನೆ ಮಹಾವೀರ ಗೊಮ್ಮಟನಂತೆ ಒಳಗೊಳಗೆ ನಗುತ್ತಾನೆ ದೊಡ್ಡಮಂದಿಯ ಕಾಲಿಗೆರಗುತ್ತಾನೆ ಮುಜರೆ ಮಾಡುತ್ತಾನೆ ಮುಸುರೆ ತಿನ್ನುತ್ತಾನೆ...
ಬಾಳವ್ವ

ಬಾಳವ್ವ

ಬಾಳವ್ವ ನಮ್ಮ ಮನೆಯಲ್ಲಿ ಕಸಮುಸುರೆ ಮಾಡುವ ಮೆನೆಗೆಲಸದಾಳು. ಅವಳ ದೊಡ್ಡಸಂಪತ್ತೆಂದರೆ ತುಟಿಯ ಮೇಲೆ ಸುದಾ ನಲಿಯುತ್ತಿರುವ ಅವಳ ನಗೆ. ಹೊಟ್ಟೆ ತುಂಬಿರಲಿ ಅಥವಾ ಖಾಲಿ ಇರಲಿ, ಅವಳು ಸದಾ ನಗುತ್ರಿರುವವಳೇ. ಅವಳದು ದೊಡ್ಡ ಸಂಸಾರ....