Home / ರಾಗಮಿಲನ

Browsing Tag: ರಾಗಮಿಲನ

೧ ನಸುಗಾಳಿ ಮೆಲ್ಲನೆ, ಸುಳಿಸುಳಿದು ತೆಳ್ಳನೆ, ತೀಡುತಿತು ಮೋದದಲಿ ಆನಂದವನದಿ; ಮುಗುಳಿನ ಸಲೆಕಂಪು, ಕುಕಿಲಗಳ ಕೊರಲಿಂಪು ಮನವನ್ನೆ ಮಿಡಿದಿತ್ತು ಸಂತಸದಿ ಅ೦ದು. ೨ ಝುರಿನೀರು ತಿಳಿ ಹರಿದು, ಚಿಗಿಚಿಗಿದು ನಡೆನೆಗೆದು, ಬನವನ್ನು, ಮನವನ್ನು ಏಕದಲಿ ಬ...

ಬಂತು, ಬಂತು, ವಿಕ್ರಮ! ತಂತು, ತಂತು, ಸಂಭ್ರಮ! ೧ ಕೊನೆಯ ಹಸುರ ಜತೆಯಸೇರಿ ಒಲುಮೆ ಮಿಲನ ಗೆರೆಯಕೂಡಿ ಬೆಳೆಯಬಾಳ, ಬಣ್ಣ ತೋರಿ ಬಂತು, ಬಂತು, ವಿಕ್ರಮ! ತಂತು, ತಂತು, ಸಂಭ್ರಮ! ೨ ಕಿರಿಯ ಎಳೆಯ ಬಾಲರೆಡೆ ಕೆಳೆಯ ಗೆಳತಿ ಮಿಳಿತದೆಡೆ ಹೊಸದುಹಾಡಿ, ಹರು...

ಅಂದು ನೀರವರಾತ್ರಿ! ಬೆಳೆಗಿದಳು ಚಲುಧಾತ್ರಿ! ಸುತ್ತುಮುತ್ತಲು ಸರಿದು, ಎತ್ತಲೆತ್ತಲು ಹರಿದು; ಮುಸುಕಿನಲಿ ನುಸುಳಿ ಮೆರೆದು! ಗಗನದಲಿ ಬಿಳಿಮುಗಿಲು, ಬಿಂಬ ಬಯಲಲಿ ನಗಲು; ನೀರವರಾತ್ರಿಯಲಿ, ಸೊಗದ ಶಾಂತಿಯಲಿ; ಧಾತ್ರಿ ಮೆರೆದಳು ನಸುಕಿನಲ್ಲಿ! ತಟನಿ...

ಜೀವನ ಝರಿಯಲ್ಲಿ ಜಾರುತಿಹೆ ನಾನು ಭಾವರಸ ಸುಪ್ತಿಯಲಿ ಸಂದು, ಮನಸಿಜನ ಮರೆಯಲ್ಲಿ, ಸುಳಿಗಾಳಿ ತೆರೆಯಲ್ಲಿ ತೂರುತಿಹೆ ಸಾದರದ ಸವಿಯನೆಣಿಸಿ, ಪ್ರೇಮಮಯ ಪಾವನದಿ ಮೂಡುವಲಿ ಭಾನು, ಬಾಗಿರುವೆ ಮೈದೋರಿ ಬಕುತಿ ತೋರಿ, ಅಭ್ಯುದಯ ಸಂಪತ್ತು, ಹುಮ್ಮಸದ ಹುರುಪ...

ಸುಳಿದಳು, ಸುಳಿದಳು, ಛಾಯಾ! ಮೆರೆದಳು, ಮೆರೆದಳು, ಮಾಯಾ! ಸರಸೀತೀರದ ಮರದಾನೆರಳಲಿ ಸುಳಿವಾಗಾಳಿಯ ತೆರೆಯಾಮರೆಯಲಿ ಸುಳಿದಳು, ಸುಳಿದಳು, ಛಾಯಾ! ಮೆರೆದಳು, ಮೆರೆದಳು, ಮಾಯಾ! ಪಡುವಾಕಾ೦ತಿಯ ಬೆಳಕಾಕಳೆಯುತ ತೆಂಕಲಗಾಳಿಯ ಗೆಲುವಾತೋರುತ ಸುಳಿದಳು, ಸುಳ...

ಏಸುದಿನ ಮರೆಯಾಗಿ ಎತ್ತ ಸುಳಿದಿದ್ದೆ ವಾಹಿನಿ? ತೊರೆಯಲಾರದೆ ನಿನ್ನ ಮರುಗುತ್ತಿದ್ದೆನು ನಾನು! ನೀ! ಎನ್ನ ಜೀವಸ್ಫೂರ್ತಿ! ಒಡನಾಡಿನಾ- ನಿನ್ನ ಕಳೆದುಕೊಂಡೆ! ವಂಚಿಸಿದೆ ವಾಹಿನಿ! ಪೂರ್ಣಚಂಚಲೆ ನೀನು! ಮನದೊಳಗೆ ಎಣಿಸಿದ್ದೆ, ನಿನ್ನ ನಾ ಕುರಿತು; ಸಿ...

ಕುಟೀರವಾಸಿ, ಬಂಧುನಿವಾಸಿ! ಸೇರಿದ ದೇಗುಲ ಹೊತ್ತಿನಲಿ- ಮಿನಿಗಿತು ಭಾನು, ಹೊಳೆಸಿತು ವಿದ್ಯುತ್; ತಿಮಿರದ ತೀರದ ಕುಟೀರದಲಿ ಗಗನದ ನೋಟದ ಮಲೆಶಿಖರ ಥಳಥಳಿಸಿತು ವಿದ್ಯುತ್-ಮುಖರ. ಕುಟೀರವಾಸಿ, ಬ೦ಧುನಿವಾಸಿ! ಮೆರೆದನು ಭವನದ ಸನಿಹದಲಿ- ಉದರಿತು ಹನಿಹ...

ನದಿನೇರ ನೀರವದಿ ಕುಳಿತೊಮ್ಮೆ ನಾನು – ಮೌನದಲಿ ನೋಡಿದೆನು ತಿಳಿನೀಲ ಮುಗಿಲ, ಸ್ಪಿರವನಿತೆ ನಿಶ್ಚಲದಿ ಪಸರಿಸಿರೆ ನೇರದಲಿ ನಿಟ್ಟಿನಲ್ಲಿ ನೋಡಿದೆನು ಹಚ್ಚನೆಯ ಹಳುವ; ಮೂಕದಲಿ ಬೆರೆದಿರಲು ಧ್ಯಾನದಲಿ ನಾ – ನಿರಲು ಹಾರಿತಹ – ಹಾ...

ಉದಯಭಾನಿನ ನಡುವೆ, ಸುಮದನಾಡಿನ ಕಡೆಗೆ ; ಹೊರಳಿದನು ಒಲುವಿನಲಿ, ಗಾಯಕನು ಕೊನೆಗೆ ವೀಣೆಮಿಡಿ ಹಿಡಿದು, ಮನದಿರಾಗನ ನೆನೆದು; ತೂರಿದನು ಸಾಗಿದನು ನಲ್ಮೆಯಲಿ ಮೆರೆದು. ಮಾರುತನ ಮಿಳಿತದಲಿ, ಸುಮದ ಸಾನ್ನಿಧ್ಯದಲಿ; ಒಮ್ಮೆಯಲೆ ಬೆರೆಸಿದನು ಗಾಯಕನು ಬನದಿ...

೧ ಕಾಂತಿಗೆಲುವು ಶಾಂತಿಚೆಲುವು ಪಡುವಮುಗಿಲನೇರಿತು. ತಾರೆಕಿರಣ ಮಿಸುನಿವರ್ಣ ಭಾನಬಯಲ ಸೇರಿತು. ೨ ಪಡುವಮುಗಿಲು ಮೂಡಬಯಲು ಮಿಂಚುತಿತ್ತು ಹೊಳಪಲಿ ನೀಲಮೇಘ ಮಲೆಯಶಿಖರ ಜ್ವಲಿಸುತಿತ್ತು ತಿಳಿಯಲಿ. ೩ ತಟನಿತೀರ ವಟದನೇರ ನಿರವಹಾಯ್ದು ತೀಡಿತು ಬನದತಡುವೆ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...