
ನೇಣು ಬೀಳುವಾಗಲು ಕತ್ತಿಗೆ ಕ್ಷಣದ ನೋವು ಮದುವೆ ಯಾಗುವಾಗ ಬಾಳಿಗೆ ನಿರಂತರ ಬೇವು *****...
ಎಲ್ಲಾ ಮಾತುಗಳೂ ಕೇವಲ ಮಾತು ನಿನಗೆ. ನಿನ್ನವು ಮಾತ್ರ ಮುತ್ತು ನನ್ನ ಪಾಲಿಗೆ. *****...
ಚಿಕ್ಕಂದಿನಲ್ಲಿ ಚೆನ್ನಾಗಿ ಆಡ್ಕೋತಿದ್ದರು ಬೆಳೆದ ಮೇಲೂ ಆಡ್ಕೋತಾರೆ ಅಕ್ಕ ಪಕ್ಕದವರನ್ನು! *****...
ಹಿಡಿದು ಬಿಟ್ಟಿದ್ದರು ಹಾಸಿಗೆ ಮಗ ಹಾಗೂ ಸೊಸೆ. ಅಯ್ಯೋ ಪಾಪ ಏನ್ಬಂತೂ ಅದೇನೋ ಮಧುಚಂದ್ರ ಅಂತೆ! *****...
ಕತ್ತಲು ಹೊದ್ದ ರಸ್ತೆ ನಾನು. ಬರ್ರೆಂದು ಬೈಕಿನಲ್ಲಿ ಬಂದ ಬೆಳಕು ನೀನು. *****...













