ಓ ಮುಪ್ಪೇ
ಈ ಅವಸರ ನಿನಗೆ ಒಪ್ಪೇ?
ಯೌವನವೇ ಇರಲೆಂದು
ಆಶಿಸಿದ್ದು ತಪ್ಪೇ?
*****

Latest posts by ಪಟ್ಟಾಭಿ ಎ ಕೆ (see all)