ಹಿಂದೆ ಬೇಡರು ಬಿಲ್ಲು ಬಾಣ ಹಿಡಿದು
ಪಕ್ಷಿಗಳನ್ನು ಕೊಲ್ಲಲು ಹೋಗುತ್ತಿದ್ದರು ಕಾಡಿಗೆ
ಈಗ ಬಾಣ ಬಿಡದೆ ಕೊಲ್ಲುತ್ತಿದೆ, ಹದಿಹರೆಯದ ಹುಡುಗರನ್ನು
ಚೆಂದದ ಹೆಣ್ಣುಗಳ ಬಿಲ್ಲು ಹುಬ್ಬಿನ ಕೆಳಗೆ ಮಿಂಚುವ
ಕಣ್ಣುಗಳಿಗೆ ಹಚ್ಚಿದ ಕಪ್ಪು ಕಾಡಿಗೆ
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)