ಎಳತರಲ್ಲವನ ವಿಚಾರ ಶಕ್ತಿಯನ್ನು ಕಂಡವರೆಲ್ಲ
ಅಂದುಕೊಂಡದ್ದು ಅವನೊಬ್ಬ ಚಿಂತಕನಾಗುತ್ತಾನೆ ಅಂತ
ಆದರೆ ಬೆಳೆದಂತೆ ಅದು ಹಳಿತಪ್ಪಿ ಹಾಳಾಗಿ ಅವನೊಬ್ಬ
ನಕ್ಸಲೈಟ್ ನರಹಂತಕನಾದದ್ದೊಂದು ಘೋರ ದುರಂತ.
*****

ಕನ್ನಡ ನಲ್ಬರಹ ತಾಣ
ಎಳತರಲ್ಲವನ ವಿಚಾರ ಶಕ್ತಿಯನ್ನು ಕಂಡವರೆಲ್ಲ
ಅಂದುಕೊಂಡದ್ದು ಅವನೊಬ್ಬ ಚಿಂತಕನಾಗುತ್ತಾನೆ ಅಂತ
ಆದರೆ ಬೆಳೆದಂತೆ ಅದು ಹಳಿತಪ್ಪಿ ಹಾಳಾಗಿ ಅವನೊಬ್ಬ
ನಕ್ಸಲೈಟ್ ನರಹಂತಕನಾದದ್ದೊಂದು ಘೋರ ದುರಂತ.
*****