ಜನವರಿ ಒಂದರಂದು
ಗಿರಾಕಿ ಮ್ಯಾನೇಜರ್‌ಗೆ
ಹಾಕುತ್ತಲೇ ಇದ್ದ ಬೈರಿಗೆ;
ಕೇವಲ ಒಂದು ‘ಡೈರಿ’ಗೆ!
*****