ಸಂಬಂಧಿಕರನ್ನು ನಂಬಿದರೆ
ಆದೀತು ದಿಗ್‌ಬಂಧ
ಸ್ನೇಹಿತರನ್ನು ನಂಬಿದರೆ
ಆದೀತು ಅನಾಹುತ
ನಿನ್ನನೇ ನೀ ನಂಬು
ಜಡಭರತ ಎದ್ದೇಳು ಅನವರತ.
*****