ಸ್ಮಶಾನದಲ್ಲಿ ಅವನು ಹೆಣಗಳನ್ನು ಹೂತಿಡುವ ಕೆಲಸ ಮಾಡುತಿದ್ದ. ಅವನೊಂದಿಗೆ ಮಣ್ಣು ಎತ್ತಿಹಾಕುತ್ತಿದ್ದ ಅವಳ ಮೇಲೆ ಪ್ರೀತಿ ಹುಟ್ಟಿ ಮದುವೆಯಾದ. ಈಗ ಅವರಿಗೆ ಹುಟ್ಟಿದ ಮಗು ಮಸಣದ ಹೂವಾಗಿ ಗೋರಿ ಕಟ್ಟೆಗಳಿಗೆ ಜೀವ ತುಂಬಿ ಬೆಳೆಯುತ್ತಿದೆ.
*****