Day: September 4, 2025

ಅರ್‍ಧನಾರಿ-ನಟೇಶ್ವರ

ಕಂದಾ! ನಿನ್ನ ಮುಖದ ಮುದ್ರಾಕೃತಿಯು ನನ್ನಂತಿದೆ; ಆದರೆ ದೇಹದ ಭದ್ರಾಕೃತಿಯು ಅವರಂತಿದೆ. ಕಂದಾ! ನಿನ್ನ ಕಣೊಳಗಿನ ಕರುಣೆ ನನ್ನಂತಿದೆ; ಆದರೆ ನೋಟದೊಳಗಿನ ಸರಣಿ ಅವರಂತಿದೆ. ಕಂದಾ! ನಿನ್ನ […]

ಬುದ್ಧನ ಮಂದಸ್ಮಿತ

ಮಣ್ಣಿನಲ್ಲಿ ಆಟಿಕೆಗಳನ್ನು ಮಾಡುವ ಒಬ್ಬ ಹೆಂಗಸು-ಜೇಡಿಮಣ್ಣಿನಲ್ಲಿ ಅನೇಕ ಬೌದ್ಧ ಪ್ರತಿಮೆಗಳನ್ನು ಮಾಡಿ ಮನೆಮನೆಗೆ ಬಂದು ಮಾರುತ್ತಿದ್ದಳು. ಮಕ್ಕಳು ಅವನ್ನು ಕೊಂಡು ಆಡುತ್ತಾ, ಓಡುತ್ತ, ಒಡೆದು ಹಾಕುತ್ತಿದ್ದರು. ಆಕೆ […]

ಬೆಳೆದುಗುರು ದುಡಿದರೆ ತಾನೆ ಸವೆಯದೇ ?

ಬೆಳೆದೊಡೆಮ್ಮ ಕೈಯುಗುರ ತೆಗೆವಂತೆಮ್ಮ ಬಾಳಿನನುಕೂಲಕಪ್ಪಷ್ಟು ಪ್ರಕೃತಿಯ ಬೋಳಿಸಲವಕಾಶವೆಮಗಿಹುದು ಬಲು ಸರಳವಿದೆಮ್ಮನ್ನವನು ಕೈ ಮುಟ್ಟಿ ಬೆಳೆದೊಡೆಮ್ಮುಗುರು ತಾನೆ ಸವೆಯುವುದು – ವಿಜ್ಞಾನೇಶ್ವರಾ *****