ನಂ ಮನೆಯೊಳವರ ಕುರುಕುಲನ್ನ ನುಗ್ಗಬಹುದೇ?

ಗಂಡ ಹೆಂಡಿರ ಜಗಳದೊಳು ಕೂಸು ಬಡವಾ ದಂತಾಯ್ತಲಾ ಕೂಪ ಮಂಡೂಕ ನ್ಯಾಯದೊಳು ಗಂಡಿಂದೇನು ಕಮ್ಮಿ ತಾನೆನುತ ಲೋಕವನರಿಯುವ ವಾಂಛೆಯೊಳು ಅಂಬೆಯರಡುಗೆಮನೆವಾರ್‍ತೆ ತೊರೆಯುತಿರೆ ನಂಮ್ಮೊಳನ್ನದರಿವೇ ಕನ್ನದೊರೆಗಳಿಗಾಹುತಿಯಾಗುತಿದೆ - ವಿಜ್ಞಾನೇಶ್ವರಾ *****