Day: December 25, 2024

ಗೋವಿಂದ ರಾಯಾ ಲಂಬೋನೂ

ಗೋವಿಂದ ರಾಯಾ ಲಂಬೋನೂ ಹೊತ್ತರೇಳು ಮೊದಲೇ ಲೆಳುವಾನೋ ಹೊತ್ತೇಳೂ ಮುನ್ನೇ ಲೆದ್ದೇನೋ ಕಯ್ಯು ಕಾಲು ಮೋರೆ ತೊಳೆದೇಲೋ ಬಣ್ಣದೊಂದು ಚದರದ ಮೇನೇಲೋ ಹೊನ್ನಿನ ಒಂದು ರಾಚೀ ಹೊಯ್ದಾನೋ […]

ಸಂಜೆ ಗತ್ತಲು

ಅದೊ ನೋಡು ಮಧ್ಯಾಹ್ನ ಸರಿದು ಸಂಜೆ ಗತ್ತಲು ಸಾಗಿ ಬರುತ್ತಿದೆ ನಿನ್ನೂರಿಗೆ ಹೋಗುವ ಬದಲು ಏನು ಜಾತ್ರೆ ನಿನ್ನೀ ಮನ ಮಾಡಿದೆ ನೀನೋರ್‍ವನೆ ಅಲ್ಲಿ ಸಾಗಬೇಕು ನಿನಗ್ಯಾರು […]