Day: May 21, 2024

ಉಮರನ ಒಸಗೆ – ೧೮

ಪಂಡಿತರು ಶಾಸ್ತ್ರಿಗಳು ಸೂಕ್ಷ್ಮ ಚತುರತೆಯಿಂದೆ ಚರ್‍ಚಿಸಿಹರುಭಯಲೋಕಗಳ ಮರುಮಗಳ; ಅವರ ಪಾಡೇನಾಯ್ತು? ಉಳಿದರಂತವರೆಲ್ಲ, ಮಣ್ಣು ಬಾಯನು ಮುಚ್ಚೆ, ಸೋತು ಮಲಗಿದರು. *****

ನನ್ನೊಳಗೊಬ್ಬ ಸೈತಾನ

ನನ್ನೊಳಗೊಬ್ಬ ಸೈತಾನ ಯಾವಾಗಲೂ ಇರುತಾನ ನಾನೆಚ್ಚರಿರಲಿ ನಿದ್ರಿಸುತಿರಲಿ ತನ್ನಿಚ್ಛೆಯಂತೆ ಕುಣಿಸುತಾನ ಕುಣಿಸುತಾನ ದಣಿಸುತಾನ ಮನಸೋ‌ಇಚ್ಛೆ ಮಣಿಸುತಲು ಇರುತಾನ ಎಲ್ಲರನು ಬಯ್ಯುತಾನ ಬಡಿಯಲು ಕೈಯೆತ್ತುತಾನ ಕೊಂದು ಕೂಗುತಾನ ಯಾವಾಗಲೂ […]

ಒಂದಿರುಳು

ಪಡುವ ಮಲೆಯ ಕಣಿವೆಯಾಚೆ ಹೊತ್ತು ಹಾರಿಹೋಗುತಿತ್ತು, ಮೂಡ ಮಲೆಯ ಹಲ್ಲೆ ಹತ್ತಿ ಇರುಳ ದಾಳಿ ನುಗ್ಗುತಿತ್ತು; ಬಿದ್ದ ಹೊನ್ನ ಕೊಳ್ಳೆ ಹೊಡೆದು ಕಳ್ಳಸಂಜೆಯೋಡುತಿತ್ತು, ತಲೆಯ ಬಾಗಿ ಪುರದ […]