Day: February 21, 2024

ಪಾಪಿಯ ಪಾಡು – ೮

ಕೋಸೆಟ್ಟಳೊಡನೆ ತಾನು ನಗರಕ್ಕೆ ಹಿಂದಿರುಗಿದರೆ ತಮ್ಮಿಬ್ಬರ ಪ್ರಾಣವೂ ಉಳಿಯುವುದಿಲ್ಲವೆಂದು ಜೀನ್ ವಾಲ್ಜೀನನು ನಿರ್ಧರಮಾಡಿಕೊಂಡನು, ಆ ಮಠವು ಅವರಿಗೆ ಏಕ ಕಾಲದಲ್ಲಿ ಅತ್ಯಂತ ಸುಖದಾಯಕವಾಗಿಯ ಅಪಾಯಕರವಾಗಿಯೂ ಸಹ ಇದ್ದಿತು. […]

ಮಸಣ ಸಂಸಾರ

ಬಾಳಿನಲೊಂದು ಸ್ಥಿರತೆ ಇಟ್ಟು ನಡೆ ಹೆಜ್ಜೆ ಹೆಜ್ಜೆಗೂ ಪಡೆ ಶಿವನ ಆಸರೆ ಈ ಭವಸಾಗರವ ದಿಟದಿ ದಾಟಿಸುವಾತ ಪರಮಾತ್ಮನೊಬ್ಬನೆ ಸಂಶಯ ವೇಕೆ ಬೇರೆ ಸಂತರ ಪಥದತ್ತ ಸಾಗು […]