ಭಾರತಾಂಬೆಯ ಮಕ್ಕಳು ನಾವು ಹೆಮ್ಮೆಯ ಭಾರತೀಯರು ನಾವು ಸುಂದರ ವನಗಳ ಪುಷ್ಪಗಳು ನಾವು | ಮಾತೆಯ ಪಾದಕೆ ಅರ್ಪಿತವು || ಭಾ || ಭಾವೈಕ್ಯದಲಿ ಒಂದಾಗುವೆವು ಒಂದೇ ಮತ ಎನ್ನುವೆವು ನಮ್ಮದು ಒಂದೇ ಮತ...
ಕಾರ್‍ಗಿಲ್ ನಾಡಿನ ಈ ಹಾಡು ಬಾನಂಗಳದ ಬೆಂಕಿ ಚೆಂಡು ಎತ್ತರೆತ್ತರ ಮರಗಿಡಗಳ ಕಾಡಿನಲಿ ಕಣಿವೆ ಕೊತ್ತಲಗಳಲಿ ಹರಿವ ನೀರಿನಲಿ ಗುಂಡಿನ ಮೊರೆತದ ಹಾಡು ಮೈ ಕೊರೆವ ಛಳಿಯಲಿ ಬೆಂಬಿಡದೇ ಪತ್ತೆ ಹಚ್ಚಿಹರು ಶತ್ರುಗಳ ಜಾಡು...
ಶೃಂಗಾರಿಯೂ ತಿಪ್ಪಾಶಾಸ್ತ್ರಿಯೂ ತನ್ನ ಕುತ್ಸಿತ ವಚನಗಳನ್ನು ಸಹಿಸಕೂಡದೆ, ಕುಪಿತರಾಗಿ ಹೊರಟು ಹೋದದ್ದನ್ನು ಕುರಿತು ವಾಗ್ದೇ ವಿಯು. ಚಿಂತಾಕ್ರಾಂತಳಾಗಿ. ಅವರನ್ನು ಹುಡುಕಿತರುವುದಕ್ಕೋಸ್ಟರ ಸೂರ್ಯನಾರಾಯಣನ ಸಮೇತ ಅದೇ ಶಾಂತಿಪುರಕ್ಕೆ ಬಂದಳು. ಪ್ರಾಣಸಖ ನಾದ ಭೀಮಾಜಿಯು ಇರುವ ಊರಲ್ಲಿ...