ಬಿಡುಗಡೆ

ಬಂಧನಗಳ ಕಳಚಿ ಬಂಧಮುಕ್ತಳಾಗಬೇಕೆಂದರೂ ಅದು ನಿನ್ನಿಂದಾಗದು. ನೀನು ಮಮತೆಯ ಕವಚದೊಳಗೆ ಸದಾ ಬ೦ಧಿ. ತೊಡರುತ್ತವೆ ನಿನ್ನ ಕಾಲಿಗೆ ಪ್ರೀತಿಯ ಸಂಕೋಲೆಗಳು, ಬಿಡಿಸಿ ಕೊಳ್ಳಲಾಗದ ಬಂಧನಗಳು, ನಿನಗಲ್ಲೇ ತೃಪ್ತಿ, ನಿನಗಲ್ಲೇ ಮುಕ್ತಿ, ಅದೇ ನಿನ್ನ ಶಕ್ತಿ!...

ಗತಕಾಲದಿತಿಹಾಸ ಪುಟಗಳಲಿ ಮೆರೆದಿರುವ

ಗತಕಾಲದಿತಿಹಾಸ ಪುಟಗಳಲಿ ಮೆರೆದಿರುವ ಸಿರಿ ಚೆನ್ನಿಗರ ಪ್ರಶಂಸೆಗೆ ಕಣ್ಣು ಹರಿದಾಗ, ಮಡಿದ ನಾರಿಯರ, ಮನಸೆಳೆವ ವೀರರ ಚೆಲುವ ಹೊಗಳಿ ಹಳೆಕವಿತೆ ಥಳಥಳಿಸುವುದ ಕಂಡಾಗ, ತುಟಿ ಹುಬ್ಬು ಕಣ್ಣು ನಿಡಿದೋಳು ಅಡಿಗಳ ಸಿರಿಯ ಪರಿಪರಿಯ ಲಯವ...
ರಂಗಣ್ಣನ ಕನಸಿನ ದಿನಗಳು – ೧೫

ರಂಗಣ್ಣನ ಕನಸಿನ ದಿನಗಳು – ೧೫

ಸಾಹೇಬರ ತನಿಖೆ ಜನಾರ್ದನಪುರಕ್ಕೆ ಎರಡು ಮೈಲಿ ದೂರದಲ್ಲಿ ಒಂದು ನಿರ್ಜನ ಪ್ರದೇಶದಲ್ಲಿ ಬಂಗಲೆ. ರಂಗಣ್ಣ ಒಳ್ಳೆಯ ಉಡುಪನ್ನು ಧರಿಸಿಕೊಂಡು ಬಂಗಲೆಗೆ ಹತ್ತೂವರೆ ಗಂಟೆಗೆ ಸರಿಯಾಗಿ ಹೋದನು. ಸಾಹೇಬರಿಗೆ ಅಡಿಗೆಯ ಏರ್ಪಾಟು ನಡೆದಿತ್ತು. ಗುಮಾಸ್ತೆ ನಾರಾಯಣ...

ಸಿದ್ದರಾಮನಿಗೆ

ಸಿದ್ದನಿವ ಸಿದ್ದನಿವ ಸಾಧನೆಯ ಗರ್ಭದಿಂ ಸಿದ್ಧಿಯನು ಪಡೆದ ಶ್ರೀ ಸಿದ್ದನಿವನು| ಅಂದು ನಾಡಾಗಿರಲು ಸಂದೇಹವಾಬೀಡು ಸಂದೇಹ ನೀಗಿಸಲು ಬಂದ ನಿವನು ಗೊಂದಲದಿ ಬಿದ್ದವರ ತಂದೆ, ಕೈ ಹಿಡಿದೆತ್ತಿ ಮುಂದಕ್ಕೆ ಕರೆತಂದು ಮೇಲೆತ್ತಿದೆ| ನೂರೆಂಟು ಹೀನಗಳ...