ಇಂದು ಮಹಿಳಾ ದಿನ ವರ್ಷಕ್ಕೊಂದು ಬಾರಿ. ಹಾಗೆ ಬಂದು ಹೀಗೆ ಹೋಗುವ ಈ ದಿನ ಇಂದೆಯೂ ಬಂದಿದೆ ಪ್ರತಿ ವರ್ಷದಂತೆ. ಅಂದು ಮಹಿಳೆಯರಿಗೆಲ್ಲ ಎಲ್ಲಿಲ್ಲದ ಸಂಭ್ರಮ, ಎಲ್ಲೆಡೆಗೂ ಭಾಷಣ, ವೇದಿಕೆ, ಆಟ, ಕೂಟ, ಸ್ಪರ್ಧೆಗಳು...
ಯಾವುದೇ ಬೆಳೆಗಳ ನಡುನಡುವೆ ಕಸದಂತಹ ಕಳೆಗಿಡಗಳು ಬೆಳೆದು ಬಿತ್ತಿದ ಸಸಿಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಭೂಮಿಯಲ್ಲಿಯ ಸಾರವನ್ನೆಲ್ಲ ಹೀರಿಮೂಲ ಸಸಿಗಳಿಗೆ ಆಹಾರ ಮತ್ತು ನೀರು ಪೂರೈಕೆಯಾಗದಂತೆ ಈ ಕಳೆ ಕಸವೇ ಹೀರಿಕೊಳ್ಳುತ್ತದೆ. ಅದರಲ್ಲೂ ‘ಯುಪಟೋರಿಯಮ್’ ಕಳೆ...