ತಾವರೆ

ನೆರಿಗೆ ಸೀರೆಯುಟ್ಟ ನಾರಿ ಚಂದ್ರ ಮೊಗದ ಪೋರಿ ಬಂದು ನಿಲ್ಲು ಒಂದು ಸಾರಿ ನಾ ಕೇಳುವೆ ನಿನ್ನ ಮಧುರ ವಾಣಿ. ಸುಮದ ಹಾಗೆ ನಿನ್ನ ಮನ ದುಂಬಿಯಾಗಿ ಗುಣಗಲೇನು? ಮಧುವಿನಂತೆ ನಿನ್ನ ತನುವು ಮಡಿಲಲಿ...

ಮರೆಯಾಗದವಳು

ರೈಲು ನಿಲ್ಲುವುದು ಎರಡೇ ನಿಮಿಷ. ಅವಸರವಾಗಿ - ನಾನು ಹತ್ತಿದೆ, ಅವಳು ಇಳಿದಳು, ಸೀದಾ ಹೃದಯದಾಳಕ್ಕೇ! ನೆಲೆಸಿಬಿಟ್ಟಳು. ಸ್ಥಿರವಾಗಿ ಮನ ಮಂದಿರದಲ್ಲಿ. ಎಂದಾದರೊಮ್ಮೆ ಸ್ಮೃತಿ ಪಟಲದ ಮೇಲೆ ಮಿಂಚುವಳು ಮರೆಯಾಗದವಳು ಮರೆಯಲಾಗದವಳು. ***** ೧೪-೦೩-೧೯೯೨
ಅಭಿವೃದ್ಧಿ ಅಧ್ಯಯನ ಮತ್ತು ಹಸಿವು

ಅಭಿವೃದ್ಧಿ ಅಧ್ಯಯನ ಮತ್ತು ಹಸಿವು

ಅಭಿವೃದ್ಧಿ’ಯೆಂಬ ಪರಿಕಲ್ಪನೆಯು ಒಂದು ಪದ ಮಾತ್ರವಾಗಿ, ಸರ್ಕಾರಗಳ ಮಂತ್ರದ ಮಾತಾಗಿ ಬಳಕೆಯಾಗುತ್ತ ಹೋದಂತೆ ತನ್ನ ಸಂವೇದನಾಶೀಲತೆಯನ್ನು ಕಳೆದುಕೊಳ್ಳುವ ಆತಂಕ ಮೂಡುತ್ತದೆ. ಅಷ್ಟೇ ಅಲ್ಲ, ಅಭಿವೃದ್ಧಿ ಕೆಲಸಗಳು ನಡೆಯುವಾಗ ಏಳುವ ಪ್ರಶ್ನೆಗಳು ಮತ್ತು ಎದುರಾಗುವ ವಿರೋಧಗಳು...