ಕನ್ನಡ ಕಲಿಸೋಣ ಕನ್ನಡ ಬೆಳೆಸೋಣ| ಕನ್ನಡ ಕೀರ್ತಿಯ ಎಲ್ಲೆಡೆ ಬೆಳಗುತ ಕನ್ನಡ ತನದಲಿ ಬಾಳೋಣ| ಕನ್ನಡಸೇವೆಯ ಮಾಡುತ ಕನ್ನಡ ತಾಯಿಗೆ ನಮಿಸೋಣ|| ಕನ್ನಡ ಕಲಿಸಿದ ಗುರುಗಳಿಗೊಮ್ಮೆ ಮನ ಮುಟ್ಟಿ ನಮಿಸೋಣ| ಕನ್ನಡ ಬೆಳೆಸಿದವರೆಲ್ಲರಿಗೊಮ್ಮೆ ತಲೆಯನು...
ಮನೆಯ ಮುಂದಿನ ಕಸ ಗುಡಿಸಿ ನೀರು ಚೆಲ್ಲಿ ವೃದ್ದೆ ಸುಂದರ ರಂಗವಲ್ಲಿ ಹಾಕುತ್ತಿದ್ದಳು. ಚುಕ್ಕಿ ಗೆರೆಗಳಲ್ಲಿ ಅವಳ ಆತ್ಮ ಲೀನವಾಗುತ್ತಿತ್ತು. ವಯಸ್ಸಾದ ವೃದ್ಧ ನೀರುಹಾಕಿ ತೊಳೆದು ಕಾರನ್ನು ಝಗಮಗಿಸುತ್ತಿದ್ದ. ಮಗನೊಂದಿಗೆ ಸ್ಕೂಟರ್ ಮೇಲೆ ಸೊಸೆ...
ಬಸಿರು ತುಂಬಿದ ಮೋಡ ಕಾದು ಕರೆಯೊ ಭೂಮಿ- ಮುಗಿಲಿನ ಗಂಡ; ಮಳೆ ಮಗುವು ಎಲ್ಲೊ? ತೊಟ್ಟಿಲ ಸಿಂಗರಿಸಿ ಕಾದು ಕಣ್ಣರಳಿಸಿ ಕೂತೆವು ನಾವು ಕೂಸಂತು ಇಲ್ಲೊ. ಮುಗಿಲ ಮೈಯಿಳಿಯಿತೆ? ಕೆಟ್ಟ ಮುನಿಸಾಯಿತೆ? ನೆಲ ಮುಗಿಲು...
Tom Jones ಎಂಬ ಬಾಲಕ ಹುಟ್ಟುತ್ತಾ ಹೆತ್ತವರಿಂದ ತಿರಸ್ಕೃತನಾದ ಪರಿತ್ಯಕ್ತನಾಗಿ ಅನಾಥ ಶಿಶುವಾದಾಗಿನಿಂದ ತನ್ನ ಪ್ರೌಢಪ್ರಾಯದವರೆಗೆ ಹಲವು ರೀತಿಯಲ್ಲಿ ಅನುಭವಗಳ ಸಾರವನ್ನು ಪಡೆಯುತ್ತ, ಭಾವನಾತ್ಮನಾಗಿದ್ದರೂ ಗಟ್ಟಿಗೊಳ್ಳುತ್ತ, ಸಧೃಢನಾಗುತ್ತ, ಸಾಗುತ್ತಾನೆ. Squire allworthy ತನ್ನ ಬಿಸಿನೆಸ್...