Day: October 7, 2022

ಓ.. ನಲ್ಲೆ

ಎಲ್ಲರಂಥವನಲ್ಲ ನಿನ್ನ ಗಂಡ ಇವನಲ್ಲ ತುಂಟ…….. ಎಲ್ಲರಂಥವನಲ್ಲ ನಿನ್ನ ಗಂಡ ಮೋಸ..ವಂಚನೆ…ಅರಿಯದವನು ಸತ್ಯ ದಾರಿಯಲ್ಲೇ ನಡೆಯುವವನು ಪ್ರೀತಿಗಾಗಿ ಪ್ರಾಣ ಕೊಡುವವನು ನಿನ್ನಾ..ಹಿಂದೆ…ಓಡಿ ಬರುವನು ಎಲ್ಲರಂಥವನಲ್ಲ… ನಿನ್ನ ಗಂಡ […]

ಕಾಲ

ಹೆಜ್ಜೆಗಳ ಕೂಡಿಸಿ ಬೆಳೆಸಿದ ಕಾಲ ಶ್ರಮದ ಪರಿಹಾರಕ್ಕೆ ಕಳೆದು ಸವೆಸಿದ ಕಾಲ ಎಲ್ಲ ಲೆಕ್ಕ ಚುಕ್ತಾ ಮಾಡುವ ಸುಪ್ತ ಕರೆ ಕೊಟ್ಟು ಕರೆವ ಕಾಲ. ***** ೧೩-೦೪-೧೯೯೨

ಶ್ರೇಷ್ಠತೆಯ ವ್ಯಸನ: ಶಿಕ್ಷಣದ ಶ್ರೇಣೀಕರಣ

ಗೆಲುವನ್ನು ವೈಯಕ್ತಿಕ ಸಾಧನೆಯಾಗಿ ಅತಿಶಯೋಕ್ತಿಗಳಿಂದ ಕೊಂಡಾಡುವ ಜನ ಅದೇ ರೀತಿ ಸೋಲನ್ನು ವೈಯಕ್ತಿಕ ಅವಮಾನವಾಗಿ ಪರಿಗಣಿಸುವುದರಲ್ಲಿ ಆಶ್ಚರ್ಯವಿಲ್ಲ. ಜ್ಞಾನ, ವಿಜ್ಞಾನ, ಕಲೆ, ಉದ್ಯಮ, ಕ್ರೀಡೆ ಮುಂತಾದ ಪ್ರತಿಯೊಂದು […]