ಬಸವನೆಂದರೆ ಸುಮ್ಮನೇ ಅವನೇ ನನ್ನೆದೆಯ ಗುರು ಉಸಿರಾಡಿದರೆ ಇಲ್ಲಿ ನನ್ನ ಒಡಲು ತಾಕುತ್ತದೆ ಅಲ್ಲಿ ಅವನಿಗೆ ಎದೆ ಮಿಡಿಯುತ್ತದೆ ನನಗಾಗಿ ತುಡಿಯುತ್ತದೆ ಅವನೆದೆಯ ಕಡಲು ಚೈತನ್ಯದ ಚಿಲುಮೆ ಇವ ಎಳೆದೊಯ್ಯುತ್ತಾನೆ ನನ್ನನ್ನೂ ಪುಟಿಯುವ ತತ್ಪರತೆಯ...
ನಿನ್ನ ಮನಸ್ಸಿನಲ್ಲಿ ನಾನು ಇಲ್ಲದ ಹೊತ್ತು ನಿನ್ನಿಂದ ನಡೆದಿರುವ ಸಣ್ಣ ತಪ್ಪುಗಳೆಲ್ಲ ಹೊನ್ನ ಪ್ರಾಯಕ್ಕೆ ಚೆಲುವಿಗೆ ತಕ್ಕವೇ, ಗೊತ್ತು ಬೆನ್ನಿಗೇ ಗಂಟು ಬಿದ್ದಿದೆ ಪ್ರಲೋಭನೆಯೆಲ್ಲ. ಸಭ್ಯ, ಹಾಗೆಂದೆ ಗೆಲ್ಲುವರೆಲ್ಲ ನಿನ್ನನ್ನು; ಚೆಲುವ, ಹಾಗೆಂದೆ ಆಕ್ರಮಿಸುವರು....