ಜೀವ ಇರುವವರೆಗೂ ಸದಾ ಮಾಸದೆ ನೆನಪಲೇ ಇರುವ ಕಾಣಿಕೆ ಒಂದಿತ್ತು ನಾವು ಭೇಟಿಯಾದ ಹೊತ್ತು ಯಾರೂ ಕದಿಯದ ಎಲ್ಲೂ ಕಳೆಯದ ಮತ್ತಾರಿಗೂ ಕಾಣದ ಕಾಣಿಕೆ ಅದು ನನಗೇ ಗೊತ್ತು ಅದು ಮನದಲ್ಲೇ ಇತ್ತು ನಿನಗೆ...
ಹಣ ವಸ್ತು ವಿನಿಮಯದ ಮಾಧ್ಯಮ- ಆಗಿದೆ ಜೀವನದ ಗುರಿ. ಗಳಿಸಲುಂಟು ನೂರಾರು ದಾರಿ ಭಿಕ್ಷೆಯಿಂದ ಹಾದರದವರೆಗೆ ಲಂಚ, ಕಳವು, ಜೂಜೂ ಸೇರಿ, ದುಡಿಮೆಯದಕೆ ತುಚ್ಛ ದಾರಿ! ಬಾಳಲೆಂದು ಗಳಿಸ ಹೋಗಿ, ಗಳಿಸಲೆಂದೇ ಬಾಳುತಿಹರು. ಸೇರಿದವರಿಗೇ...
ಹುಟ್ಟಿದೂರಿನ ಬಗೆಗೆ ಇರುವ ಭಾವನಾತ್ಮಕ ನೆಲೆ ಹೇಗಿರುತ್ತದೆಯೆಂಬುದನ್ನು ಅನುಭವಿಸಿಯೇ ತಿಳಿಯಬೇಕು. ವ್ಯಾವಹಾರಿಕತೆಯನ್ನು ಮನೋಧರ್ಮವನ್ನಾಗಿ ಮಾಡಿಕೊಂಡವರಿಗೆ ಮಾತ್ರ ವಿಶೇಷ ಸೆಳೆತಗಳು ಸಾಧ್ಯವಿಲ್ಲ. ಇಂಥವರು ಎಲ್ಲಿದ್ದರೇ ಅಲ್ಲೇ ಹುಟ್ಟಿದಂತೆ ಭಾವಿಸಿ ಬಿಡುತ್ತಾರೆ; ಬಂಧನದ ನೆಲೆಗಿಂತ ಬಿಡುಗಡೆಯ ನೆಲೆಯೇ...