ಕಮಲ ಹುಟ್ಟಬೇಕು
ಬಾಳಲಿ ಕೆಸರೇ ತುಂಬಿಹುದೂ ಕಮಲ ಹುಟ್ಟಬೇಕು ಅಂಧಕಾರದಲಿ ಅಜ್ಞತೆ ತುಂಬಿದೆ ಜ್ಞಾನ ತಾರೆ ಬೇಕು || ೧ || ಜೀವರಾಶಿಗಳ ದೂರ ಪಯಣದಲಿ ಮನುಜ ಕೊನೆಗೆ ಬಂದ […]
ಬಾಳಲಿ ಕೆಸರೇ ತುಂಬಿಹುದೂ ಕಮಲ ಹುಟ್ಟಬೇಕು ಅಂಧಕಾರದಲಿ ಅಜ್ಞತೆ ತುಂಬಿದೆ ಜ್ಞಾನ ತಾರೆ ಬೇಕು || ೧ || ಜೀವರಾಶಿಗಳ ದೂರ ಪಯಣದಲಿ ಮನುಜ ಕೊನೆಗೆ ಬಂದ […]
ನಾಸಿರ್ ಇಬ್ನ್ ಅಹಮದ್ ನಾಸಿರ್ ಇಬ್ನ್ ಅಹಮದ್! ಯಾರಿಗೆ ತಾನೆ ಗೊತ್ತಿಲ್ಲ ಅವನ ? ಸಾಮನೀದ್ ರಾಜವಂಶದ ಅಮೀನ ಅವನಲ್ಲಿ ನಮಗೆ ಅಪಾರ ವಿಶ್ವಾಸ-ಆತ ಹೋದ ಹೋದಲ್ಲಿ […]
ನಡೆದಿಹೆನು ನಡೆದಿಹೆನು ಅಡವಿಯ ಅರಣ್ಯದಲಿ ಮುಂಜಾನದಲ್ಲಿ ನಿನಗೆ ಕಾಣದೇನು? ಕಡುಕತ್ತಲೆಯ ಸುತ್ತು ಬಿತ್ತರಿಸಿ ಮುತ್ತುತಿಹ ಮೊದಲೆ ಬೆಳಕು ಕೊಡಲುಬಾರದೇನು? ಕಂಟಿಕಲ್ಲಗಳೆಡವುತೆಡವುತ್ತ ಮುಗ್ಗರಿಸು – ತಿರೆ ಎತ್ತಿ ನೀ […]
ಮುಗಿಲುಗಳಿಗೆ ಘಳಿಗೆಗೆ ನೂರು ಬಣ್ಣ ಅಲ್ಲಿ ಹುಟ್ಟಿ ಬರುವ ನೀರಿಗೆ ನಿರ್‍ವರ್‍ಣ ಆ ನಿರ್‍ಮಲ ನೀರಿನೊಳಗೆ ತೂರಿ ಬರುವ ಬೆಳಕಿಗೊ ಬಣ್ಣಿಸಲಾಗದು ಏಳು ಬಣ್ಣ *****