Day: April 23, 2022

ನೀನು ನೀನೇ ಅಲ್ಲ, ಒಳಿತಿತ್ತು ಹಾಗಿರಲು

ನೀನು ನೀನೇ ಅಲ್ಲ, ಒಳಿತಿತ್ತು ಹಾಗಿರಲು. ಒಲವೆ ನೀನೆಂದಿಗೂ ಹೀಗೇ ಇರುವುದಿಲ್ಲ. ಸಿದ್ಧತೆಯ ಮಾಡು ಬರಲಿರುವ ಕೊನೆ ಎದುರಿಸಲು ನಿನ್ನ ಸವಿಬಿಂಬವನು ಯಾರಿಗಾದರು ನೀಡು. ನಿನ್ನ ಗೇಣಿಯೊಳಿರುವ […]

ಸ್ವಪ್ನ ಮಂಟಪ – ೫

ರಾಜಕುಮಾರಿಯೊಂದಿಗೆ ಹೊರಟುನಿಂತ ಮದನಿಕೆಯಲ್ಲಿ ವಿಚಿತ್ರ ಸಂಭ್ರಮವಿತ್ತು. ತನ್ನ ಸಖಿಯರಿಗೆ ‘ಯಾರೂ ಬರಬೇಡಿ’ ಎಂದು ಹೇಳಿದಳು. ರಾಜಕುಮಾರಿಯನ್ನೂ ಬರದಿರುವಂತೆ ಹೇಳುತ್ತಿದ್ದಳೇನೋ, ಆದರೆ ಮಗಳ ಮೇಲಿನ ಮಮತೆಯಿಂದ ರಾಜ ಸಿಟ್ಟಾಗದಿರಲಿ […]