ಆತ್ಮ ಜ್ಯೋತಿ

ತನುವೆಂಬ ಗುಡಿಯ ಕಟ್ಟಿ ಒಡಲೆಂಬ ಗರ್ಭಗುಡಿ ಒಳಗೆ ಜಠರ ಎಂಬ ಪ್ರಣತಿಯ ಇತ್ತು ಹಸಿವು ಎನ್ನುವ ತೈಲವನೆರೆದು ನಂದಾ ದೀಪ ಬೆಳಗಿಸಿರಲು ಆತ್ಮ ಎನ್ನುವ ಜ್ಯೋತಿ ಚೇತನವು ಸದಾ ಹಸನ್ಮುಖಿಯಾಗಿ ನಲಿದಾಡುತಿಹುದು ತೈಲ ಮುಗಿದು...

ತಪ್ಪಲ್ಲವೆ?

ರಾಮ ಬೇರೆಯಲ್ಲ ಕೃಷ್ಣ ಬೇರೆಯಲ್ಲ ಅಷ್ಟರಮಟ್ಟಿಗೆ ಗಾಢ ಅವರಿಬ್ಬರ ಮೈತ್ರಿ ರಾಮನಿಗಿಂತ ಕೃಷ್ಣನೇ ಎಲ್ಲರಿಗೂ ಅಚ್ಚುಮೆಚ್ಚು. ಎರಡು ದೇಹ ಒಂದೇ ಜೀವ ಎಂಬಂತೆ ಬೆಳೆದು... ಬೆಳೆದು ಬೆಳೆದು ದೊಡ್ಡವರಾದರು. ಮದುವೆ, ಮಕ್ಕಳು ಎಲ್ಲಾ ಆಯಿತು....
ಮಕ್ಕಳಿಗೆ ಎಂಥಾ ಕತೆಗಳು ಬೇಕು?

ಮಕ್ಕಳಿಗೆ ಎಂಥಾ ಕತೆಗಳು ಬೇಕು?

ಮಕ್ಕಳಿಗೆ ಎಂಥಾ ಕತೆಗಳು ಬೇಕು? ಅಜ್ಜಿಕತೆಗಳು ಬೇಕು. ಅಜ್ಜಿಯಂದಿರೇ ಹೇಳಿದರೆ ಉತ್ತಮ. ಆದರೆ ಅಂಥ ಅಜ್ಜಿಯಂದಿರು ಈಗ ಇಲ್ಲ. ಅಥವಾ ಸದ್ಯವೇ ಇಲ್ಲದಾಗುತ್ತಾರೆ. ಯಾಕೆಂದರೆ ಮುಂದಿನ ಕಾಲದ ಅಜ್ಜಿಯಂದಿರಿಗೆ ಅಜ್ಜಿಕತೆಗಳು ಗೊತ್ತಿರುವುದಿಲ್ಲ! ಆದ್ದರಿಂದ ಅಜ್ಜಿಕತೆಗಳಂಥ...