Day: April 18, 2022

ನರನ ಆಶೆ

ನೆಲದ ಮೇಲೆ ಬಾಳುತಿಹನು ಹಾರಲೊಲ್ಲ | ನರನು ಹಾರುವಾಸೆ ಬಿಟ್ಟು ಅವನು ಬಾಳಲಿಲ್ಲ || ೧ || ಮೇಲೆ ಮೇಲೆ ಹಾರಲೆಂದು ಏಣಿ ಹಾಕಿ | ಅಲ್ಲಿ […]

ಅಖಂಡ

ಹೊಸ ನೀರು ಹಳೆ ನೀರ ಕೊಚ್ಚಿ ಹೋಗುವುದು ನಶ್ವರ ಬದುಕಿನ ನಾಡಿನಲ್ಲಿ ಹೊಸ ನೀರು ಮರೆಯಾಗುವುದು ಹಳೆ ನೀರಿನೊಳಗೆ ಶಾಂತ, ಶಾಶ್ವತ ಸಾಗರದಲ್ಲಿ *****