ಕಲಿಯುಗದಲಿ ಸಾಗಿದೆ ನಿತ್ಯದ ಜೀವನ ಸ್ಥಾನ ಮಾನಗಳಿಗಾಗಿಯೇ ಹೋರಾಟ ಜೀವ ಹೋದರೂ, ಜೀವ ತೆಗೆದರೂ ಸಹ ನಡೆಯುತ್ತಿದೆ ನಿತ್ಯವೂ ಬಡಿದಾಟ || ಕಲಿಗಾಲ ಇದು ಕೊಲೆಗಾಲ || ಮಾನವೀಯತೆಯ ಮಮಕಾರವಿಲ್ಲ ಸಂಬಂಧಗಳ ಸಹವಾಸವಿಲ್ಲ ಕೂಗಿಕೊಂಡರೂ...
ಎಂಭತ್ತರ ಹರೆಯದ ದುರಗವ್ವ ಮೊಮ್ಮಗನ ಬಲವಂತಕ್ಕೆ ಮೊದಲ ಬಾರಿಗೆ ಬಾಳಲ್ಲಿ ಸಿನಿಮಾ ನೋಡಲು ಹೊರಟಳು ರುಕ್ಕುಂಪೇಟೆಯ ಕಣಿವೆ ಕುಂಬಾರಪೇಟೆಯ ಅಗಸೆ, ಎಲ್ಲ ಹತ್ತಿಳಿದು ಹೈರಾಣಾದ ಮುದುಕಿ ಸುರಪುರ ಪೇಟೆ ತಲುಪಿದಾಗ ಸಮಯ ಸಂಜೆ ಸವಾ...
ಮಾತು ಕಟ್ಟಿದರೆ ಮನುಷ್ಯ ‘ಫಿಸಿಕಲ್’ (ಬಲಪ್ರದರ್ಶಕ) ಆಗುತ್ತಾನೆ ಎಂಬ ಒಂದು ಅಭಿಪ್ರಾಯವಿದೆ. ‘ಫಿಸಿಕಲ್’ ಆಗುವುದೆಂದರೆ. ‘ದೈಹಿಕ’ವಾಗುವುದು, ಬಲ ತೋರಿಸುವುದು, ಬಲ ಪ್ರಯೋಗಿಸುವುದು ಇತ್ಯಾದಿ. ಮಾತು ಹಲವು ಕಾರಣಗಳಿಂದಾಗಿ ಕಟ್ಟಬಹುದು. ಮಾತೇ ಮೊಂಡುವಾದದ ಅರ್ಥಾತ್ ಸುಳ್ಳಿನ...