ದೀಪ

ಮಿನುಗುವಾ ದೀಪಗಳೇ ಸಾಗಿಬನ್ನಿ ಮಮತೆಯ ತೈಲ ದೀಪದೊಳು ತುಂಬಿಸಿ ತನುವ ಬತ್ತಿಯ ಮಾಡಿ ಹಚ್ಚುವೆನು ದೀಪ ಬೆಳಗಿಸುವೆ ನಾ ಸಾಲು ಸಾಲಾಗಿ ಜೋಡಿಸಿ ಮಿಂಚು ಹುಳುವಿನಂತೆ ಜೊತೆಯಲ್ಲಿ ಬನ್ನಿ ನಾನಿಡುವಾ ಅಡಿಗೆ ಬೆಳಕಾಗಿ ನಿಲ್ಲಿ...

ಸಾವು

ಪ್ರಾಣ ಇದ್ದವು ಅದನ್ನು ಕಳೆದುಕೊಂಡಾಗ ಸಂಭವಿಸುವುದು ಸಾವು. ಸೂಕ್ಷ್ಮಾತಿ ಸೂಕ್ಷ್ಮಜೀವಿ, ಜಲಚರ, ಪಶು, ಪಕ್ಷಿ ಸಕಲ ಸಸ್ಯ, ವೃಕ್ಷ ದೈತ್ಯ ಕಾಯ ಎಲ್ಲಕೂ ನಿಶ್ಚಿತ.. ಸಾವು. ‘ಜಾತಸ್ಯ ಮರಣಂ ಧೃವಂ’. ಮಾನವನ ಮಾತೇ ಬೇರೆ....
ಕವಿಗಳ ಕವಿ ಎಜ್ರಾ ಪೌಂಡ್

ಕವಿಗಳ ಕವಿ ಎಜ್ರಾ ಪೌಂಡ್

ಎಲ್ಲ ಕಾಲದಲ್ಲೂ ಕವಿಗಳು ಹಲವಾರು ಜನ ಇರುತ್ತಾರೆ, ಆದರೆ ಕವಿಗಳ ಕವಿಗಳು ಎಲ್ಲ ಕಾಲದಲ್ಲೂ ಇರುವುದಿಲ್ಲ. ಇದ್ದಾಗಲೂ ಅವರ ಸಂಖ್ಯೆ ಅತ್ಯಲ್ಪ. ಆಧುನಿಕ ಕನ್ನಡ ಕಾವ್ಯದಲ್ಲಿ ಗೋಪಾಲಕೃಷ್ಣ ಅಡಿಗರು ಕವಿಗಳ ಕವಿಗಳಾಗಿದ್ದರು. ಇಂಗ್ಲಿಷ್ನಲ್ಲಿ ಎಜ್ರಾ...
cheap jordans|wholesale air max|wholesale jordans|wholesale jewelry|wholesale jerseys