ಕವಿತೆ ದುಃಖ ಸವಿತಾ ನಾಗಭೂಷಣOctober 9, 2021March 1, 2021 ದುಃಖ ಸಮುದ್ರವು ಯೋಜನಗಳಾಚೆ ಕೇಳುವುದರ ಮೊರೆತ ಸಂತೋಷದ ದೊಡ್ಡ ಹಡಗುಗಳನ್ನು ಅದು ಮುಳುಗಿಸುವುದು ನೆಮ್ಮದಿಯ ಹುಟ್ಟಡಗಿಸುವುದು ನಿಷ್ಪಾಪಿ ಹುಲ್ಲು ಕಡ್ಡಿ ಮಾತ್ರವೇ ನಿರಾಂತಕವಾಗಿ ತೇಲಿ ದಡ ಸೇರುವುದು. ***** Read More
ಕಾದಂಬರಿ ನವಿಲುಗರಿ – ೧೬ ಡಾ || ಬಿ ಎಲ್ ವೇಣುOctober 9, 2021August 29, 2021 ರಂಗ ಮನೆಯಲ್ಲೇನು ಪ್ರಸ್ತಾಪ ಮಾಡದಿದ್ದರೂ ಪತ್ರಿಕೆಗಳಲ್ಲಿ ರಂಗನ ಪೋಟೋ ಸಮೇತ ಸರ್ಧೆಯ ವಿಷಯ ದಿನಾಂಕ ಬಹುಮಾನದ ಸ್ವರೂಪ ಎಲವೂ ಪ್ರಕಟವಾಗಿ ಇಡೀ ರಾಜ್ಯದ ಗಮನ ಸೆಳೆಯಿತು. ಸಂಪಿಗೆಹಳ್ಳಿಯಲ್ಲಂತೂ ಮನೆಮನೆಯ ಮಾತಾದ ರಂಗ, ಮನೆಯಲ್ಲಿ ಈ... Read More
ಕವಿತೆ ಜಾಲಗಿರಿ ಓಓಓ ಜಾಲಗಿರಿ ಹೊಯಿಸಳOctober 9, 2021February 21, 2021 ಊರ ಗಡಿ! ಬಿಡಿ! ತೆಂಕದಾರಿ ಹಿಡಿಯಿರಿ! ಇರ್‍ಇ ಗಿರಿ! ಅಡಿಯಲಿ! ಬರೆ ಪರಿಮಳ ಕರೆ! ಕರಿ ಗಿರಿ ಅರೆ -ನಡುವಲಿ ಇರುತಿಹ ಹಿರಿಮರ ಜಾಲಗಿರಿ! ಓಓಓ- ಓಓಓ! ಜಾಲಗಿರಿ! ವರುಷಕೊಮ್ಮೆ ಪುಷ್ಯದಲ್ಲಿ- ಚಿಗುರ ಉಡಿಗೆ!... Read More