ಗಂಡಲ್ಲೊ ನೀನೂ ಗಂಡಲ್ಲಾ
ಗಂಡಲ್ಲೊ ನೀನೂ ಗಂಡಲ್ಲಾ ||ಪಲ್ಲ|| ಆಳಾಕ ಬರಲಿಲ್ಲ ವೇಳಾಕ ಬರಲಿಲ್ಲ ಹೇಳಾಕ ಬರಲಿಲ್ಲ ಹಳೆಗಂಡೊ ಪಡಿಗೋದಿ ಪರಮಾಶಿ ದಡಿಸೀರಿ ಮಕಮೀಸಿ ಎದಿಯಾಗ ಸಾರೋ ಹುಳಿಸಾರೊ ||೧|| ಕಪಲೀಯ […]
ಗಂಡಲ್ಲೊ ನೀನೂ ಗಂಡಲ್ಲಾ ||ಪಲ್ಲ|| ಆಳಾಕ ಬರಲಿಲ್ಲ ವೇಳಾಕ ಬರಲಿಲ್ಲ ಹೇಳಾಕ ಬರಲಿಲ್ಲ ಹಳೆಗಂಡೊ ಪಡಿಗೋದಿ ಪರಮಾಶಿ ದಡಿಸೀರಿ ಮಕಮೀಸಿ ಎದಿಯಾಗ ಸಾರೋ ಹುಳಿಸಾರೊ ||೧|| ಕಪಲೀಯ […]
ಯಾತ್ರೆಗೆ ಹೋದ ವೃದ್ಧ ಜೋಡಿ, ಜಗಳ ಆಡಿಕೊಂಡೇ ಬಾಳು ಕಳೆದಿದ್ದರು. ಅವರಲ್ಲಿ, ಷಷ್ಟಾಷ್ಟಕವಿತ್ತು. ನದಿ ಸ್ನಾನಕ್ಕೆ ಇಬ್ಬರೂ ಹೋದರು. ಸುಳಿಯೊಂದು ಬಂದು ವೃದ್ಧ ಗಂಡನನ್ನು ಎಳದೊಯ್ಯುವದರಲ್ಲಿತ್ತು. ವೃದ್ಧೆ […]
ತನಗೆ ಬೇಕೆಂದಂತೆ ತಾನೇ ಕಂಡುಕೊಳ್ಳುವ ಸತ್ಯದ ಹುಡುಕಾಟದಲ್ಲಿ ಹಸಿವು ನೀಡುತ್ತದೆ ಏಕಪಕ್ಷೀಯ ತೀರ್ಪು ರೊಟ್ಟಿಯ ಜೀವಕಾರುಣ್ಯ ಬೀದಿಗೆ ಬಿದ್ದ ಬೆಪ್ಪು. *****