ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!!
- ಉಯಿಲು - April 11, 2021
- ಮನೋಲೀಲೆ - April 4, 2021
- ಬಿಸಿಲ ನಾಡಿನ ಬೇಸಿಗೆ - March 28, 2021
ಶಿಶುಗಿಳಿಯಂತ ಹಸುಗೂಸ ಏನೇ ಕಾರಣ ವಿರಲಿ ಅನ್ಯರು ಅವರು ಯಾರೇ ಇರಲಿ ಎಂತಹವರಿರಲಿ ಅವರ ತೆಕ್ಕೆಗೆ ಸರಿಸಿ ಹಾಲು, ಹಣ್ಣು ಉಣಿಸಿ ನುಡಿಗಲಿಸಿ, ನಡೆಗಲಿಸಿ ಸಾಕುವ ವ್ಯವಸ್ಥೆ ಮಾಡಿದ ಮಾತ್ರಕ್ಕೆ ಪ್ರೀತಿ ಕೊಟ್ಟಂತಾಗುವುದೇ? ನಸುಕಿಗೆ ಎದ್ದ ಪಕ್ಷಿಗಳು ಇದ್ದಲ್ಲಿಯೇ ಕೂಟ ನಡೆಸಿ ಗೋಷ್ಠಿ ಕಲರವವ ನಡೆಸುವಂತೆ ಆಡುವರು ಪುಟ್ಟ ಪುಟ್ಟ ಮಕ್ಕಳು ಓಣಿಯೊಳಗೆ. ಅರೆಕ್ಷಣ ಕಣ್ತಪ್ಪಿದರೆ […]