ನಾಳೆ

ನಾಳೆ ಕೊಯ್ಲಾಗುವುದು ಹಕ್ಕಿಗಳಿಗೆ ಹುತ್ತರಿ ಹಾಡು ವಿದಾಯ ಹೇಳುವುದು ತೆನೆಗಳೊಡನೆ ಆಟವಾಡಲು ಬರುವ ಸುಳಿಗಾಳಿ ನಿರಾಶೆಯಿಂದ ಮರಳಬೇಕಾಗುವುದು ಇನ್ನಿಲ್ಲಿ ನರಿ ಊಳಿಡದು ಇಲಿ ಬಿಲ ತೋಡದು ಕವಣೆ ಬೀಸುವ ಹುಡುಗರಿಗಿನ್ನು ಕೆಲಸವಿರದು ಬೆದರು ಬೊಂಬೆಯೂ...
ಮುಸ್ಸಂಜೆಯ ಮಿಂಚು – ೬

ಮುಸ್ಸಂಜೆಯ ಮಿಂಚು – ೬

ಅಧ್ಯಾಯ ೬ ರತ್ನಮ್ಮನ ಕರುಣ ಕಥೆ ರಿತು ಆಫೀಸಿಗೆ ಬರುವಾಗ ಹೊರಗಡೆ ಕಾರು ನಿಂತದ್ದನ್ನು ಗಮನಿಸಿ, ಯಾರು ಬಂದಿರಬಹುದು ಎಂದುಕೊಳ್ಳುತ್ತಲೇ ಒಳನಡೆದಿದ್ದಳು. ಹಣ್ಣು ಹಣ್ಣು ಮುದುಕಿಯೊಬ್ಬರನ್ನು ಇಬ್ಬರು ತೋಳು ಹಿಡಿದು ನಿಧಾನವಾಗಿ ನಡೆಸಿಕೊಂಡು ಹೋಗುತ್ತಿದ್ದದ್ದನ್ನು...

ಒಂದೆರಡು ಮಾಸಿದ ಬಳೆಗಳು

ಹತ್ತಾರು ರೂಪಾಯಿಗೆ ಸಿಗುವ ಇವು ಸೀದಾ ಸಾದಾ ಬಳೆಗಳು ಬರಿಯ ಬಳೆ ತೊಟ್ಟ ಕೈಗಳಲ್ಲಿ ದೇವ ದೇವಿಯರ ಕೂಡ ಯಕ್ಷ, ವಾನರರೂ ಹೇಗೆಲ್ಲಾ ಗಟ್ಟಿಗೊಳುತ್ತಾರೆ. ನೀರೆತ್ತುವ ಅದೇ ಕೈಗಳು ನೀರುಕ್ಕಿಸಿದವು, ನೀರು ಬಸಿದವು ಕೂಡ...