ಮುಖಾ ಮುಖಿ
Latest posts by ವೆಂಕಟಪ್ಪ ಜಿ (see all)
- ಪುಣ್ಯ ಮೂರ್ತಿ - February 28, 2021
- ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!! - February 21, 2021
- ಎದೆಯುಂಡ ಭಾವ - February 14, 2021
ನಾನು ‘ಅವನನ್ನು’ ಕಾಣ ಹೋದೆ ಬೇಡಿಕೆ ಪಟ್ಟಿ ಹನುಮನ ಬಾಲದಂತಿತ್ತು. ಎದುರಿಗೆ ನಿಂತು ಇಲ್ಲದ ಭಯ, ಭಕ್ತಿ ನಟಿಸುತ್ತ “ನೀನೆ ನನಗೆ ಎಲ್ಲ ನಿನ್ನದೇ ಇದು ಎಲ್ಲ ನಾನು, ನನ್ನದೆಂಬುದೇನೂ ಇಲ್ಲ” ನನ್ನ ಊನ, ವಕ್ರ ನೋಡಬೇಡ ನಿನಗೇನು ಗುನ್ನ ಗೂಸ ಇಲ್ಲ ಯಾರೂ… ಏನು ಬೇಕಾಗಿಲ್ಲ; ನೀನು ನಾವಲ್ಲ! ಧ್ಯಾನಿಸಬೇಕೆಂಬುದರ ವಿನಃ ಅನ್ಯ ನಿರೀಕ್ಷೆಯಿಲ್ಲ. […]