ಶ್ರದ್ಧೆ
- ಹೋದೂರಿನಲ್ಲಿ ಮಾಡಿದ್ದು - January 13, 2021
- ದೊಡ್ಡದು - January 6, 2021
- ಶ್ರದ್ಧೆ - December 29, 2020
ಕಲಾಕಾರನೊಬ್ಬ ತನ್ನ ಮನೆಯ ಗೋಡೆಯ ಮೇಲೆ ಜೇಡರ ಬಲೆಯ ಚಿತ್ರ ಬರೆದಿದ್ದು, ಇದನ್ನು ನಿಜವಾದ ಜೇಡರ ಬಲೆ ಎಂದು ತಿಳಿದು ಕೆಲಸದಾಕೆ ದಿನವಿಡೀ ಗುಡಿಸಿದಳು. ಇದನ್ನು ಹೆಮ್ಮೆಯಿಂದ ಕಲಾಕಾರನ ಹೆಂಡತಿ ಪಕ್ಕದ ಮನೆ ಯಾಕೆಗೆ ಹೇಳಿದಾಗ ಆಕೆ ಹೇಳಿದಳು. “ಇಂಥಹ ಕಲಾಕಾರ ಬೇಕಾದರೆ ಸಿಗಬಹುದು ಆದರೆ ಅಷ್ಟು ನಿಯತ್ತಿನ ಕೆಲಸದವರು ಸಿಗುವುದು ಕಷ್ಟ.” *****