ಚೆಲುವ ನಾರಾಯಣ

ಧೂಪ-ದೀಪದಲ್ಲಿದ್ದ ಹೂವು-ಗಂಧದಲ್ಲಿದ್ದ ಚೆಲುವ ನಾರಾಯಣ ಕರ್‍ಪೂರದಾರತಿಯಲ್ಲಿದ್ದ ಕುಂಕುಮದಕ್ಷತೆಯಲ್ಲಿದ್ದ ಚೆಲುವ ನಾರಾಯಣ ಗಂಟೆ ಜಾಗಟೆಯಲ್ಲಿದ್ದ ಮಂತ್ರ ಘೋಷದಲ್ಲಿದ್ದ ಚೆಲುವ ನಾರಾಯಣ ನಿತ್ಯ ಪೂಜೆಯಲ್ಲಿದ್ದ ಹೊತ್ತ ಹರಕೆಯಲ್ಲಿದ್ದ ಚೆಲುವ ನಾರಾಯಣ ಮುದ್ದನುಕ್ಕಿಸುತ್ತಿದ್ದ ನೆಟ್ಟಗೆ ದಿಟ್ಟಿಸುತ್ತಿದ್ದ ಮರುಳಾಗದವರುಂಟೆ, ಚೆಲುವ...

ಬರ್ಫದ ಬೆಂಕಿ

ಉಕ್ಕುವ ಕಡಲ ಮೋಹಿಸುವ ಅವಳ ಹಠಕ್ಕೆ ಬರ್ಫದ ಬೆಂಕಿಯ ಕುಡಿವ ಹುಚ್ಚು. ಸೀದು ಹೋದರೂ ಬಿಸಿಯುಸಿರ ಹಂಬಲದ ಪಾತ್ರೆ ಮತ್ತೆ ಮತ್ತೆ ತಿಕ್ಕಿ ತಿಕ್ಕಿ ಶುಭ್ರವಾಗಿಡುವುದೇ ಅವಳ ದಿವ್ಯ ಭಕ್ತಿ. ಕಪ್ಪು ಬಿಳುಪಿನ ಚಿತ್ರಗಳೇ...